ಗುಪ್ತ ದ್ವಾರ ಹೊಂದಿದ “ಏಕೈಕ ಪಂಚಾಯತಿ” ದೊಮ್ಮಸಂದ್ರ ಗ್ರಾ. ಪಂ.

ಆನೇಕಲ್‌ ತಾಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯತ ಕಾಯಾ೯ಲಯ ಒಂದು ಅದ್ಭುತ ಅಂತ ಹೇಳಬಹುದು. ಪಂಚಾಯತ ದ್ವಾರ ಬಾಗಿಲು ನೋಡಿದಾಗ ಎಲ್ಲರೂ ಅಂದುಕೊಳ್ಳೋದು ಇವತ್ತು ಪಂಚಾಯತ ರಜೆ ಇದೆ ಅಂತ. ಪಂಚಾಯತ ಕಾಯಾ೯ಲಯದ ಪಕ್ಕದಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಅಲ್ಲೇ ಆ ” ಗುಪ್ತ ದ್ವಾರ ” ಇರೋದು, ಬಾಪೂಜಿ ಸೇವಾ ಕೇಂದ್ರದ ಒಳಗಡೆಯಿಂದ ಪಂಚಾಯತಗೆ ಹೋಗುವ ದಾರಿ ಇದೆ ಅಂತ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಜೆ.ಆರ್‌ ಅವರೆ ನಮಗೆ ಸ್ಪಷ್ಠನೆ ನೀಡಿದ್ದು, ಪಂಚಾಯತ … Continue reading “ಗುಪ್ತ ದ್ವಾರ ಹೊಂದಿದ “ಏಕೈಕ ಪಂಚಾಯತಿ” ದೊಮ್ಮಸಂದ್ರ ಗ್ರಾ. ಪಂ.”

ಆನೇಕಲ್‌ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..!

ಆನೇಕಲ್‌ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..! ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ ಲಂಚ ಪಡೆದು ಒಟ್ಟು ವಾಷಿಕ ಆದಾಯ ಕೇವಲ 1.2 ಲಕ್ಷಗಳು ಮಾತ್ರ ಅಂತ ಆದಾಯ ಪ್ರಮಾಣ ಪತ್ರಗಳನ್ನು ಅನುಮೋದನೆ ನೀಡಲಾಗುತ್ತಿದೆ. ಬೆಂಗಳೂರಿನ ಆನೇಕಲ್‌ ತಾಲೂಕಿನ ಬೊಮ್ಮಸಂದ್ರ, ಜಿಗಳಿ, ಇಗ್ಗಲೂರು, ಚಂದಾಪೂರ ಇವು ಕೈಗಾರಿಕಾ ಪ್ರದೇಶಗಳಾಗಿದ್ದು, ಕನಾ೯ಟಕ ಕನಿಷ್ಠ ವೇತನ ಕಾಯ್ದೆಯ 2025ರ ಅಧಿಸೂಚನೆಯ ಪ್ರಕಾರ ಕನಿಷ್ಠ ವೇತನ 17 ಸಾವಿರಕ್ಕೆ ಮೇಲ್ಪಟ್ಟಿದ್ದು, ಆದರೂ ಕೂಡ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಶೇಕಡಾ 75ರಷ್ಟು ಆದಾಯ ಪ್ರಮಾಣ ಪತ್ರಗಳನ್ನು … Continue reading “ಆನೇಕಲ್‌ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..!”

ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್‌ ಶಶಿಧರ್ ಮಾಡ್ಯಾಳ್..!

ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್‌ ಶಶಿಧರ್ ಮಾಡ್ಯಾಳ್..! ಆನೇಕಲ್‌ ತಹಸೀಲ್ದಾರ್‌ ಕಾಯಾ೯ಲಯದ ಮುಂದುಗಡೆ ಛಾವಣಿಯ ಮೇಲೆ ಒಬ್ಬ ಅಜ್ಜಿ ತಮ್ಮ ಪಿಂಚಣಿ ಮಾಡಿಸುವುದಕ್ಕಾಗಿ ದಿನ ಬಂದು ಕುಂತಿರುತ್ತಾರೆ. ಆದರೆ ಇವರು ಯಾರ ಗಮನಕ್ಕೂ ಬರುವುದಿಲ್ಲ. ಖುದ್ದಾಗಿ ತಹಸೀಲ್ದಾರರೇ ಹೇಳುತ್ತಿದ್ದಾರೆ ಅಜ್ಜಿ ದಿನ ಬಂದು ಕುಂತಿರುತ್ತಾರೆ ಅಂತ. ದಿನಾಂಕ 24-11-2025 ರಂದು ಮದ್ಯಾಹ್ನ 2:30ರ ಸುಮಾರಿಗೆ ಆಕಸ್ಮೀಕವಾಗಿ ಆನೇಕಲ್‌ ಶಾಸಕರಾದ ಶ್ರೀ ಶೀವಣ್ಣ ಬೊಲಪ್ಪರವರು ತಹಸೀಲ್ದಾರ ಕಾಯಾ೯ಲಯಕ್ಕೆ ಬಂದಿದ್ದರು. ಅವರು ಅಜ್ಜಿಯ ಜೋತೆ ಮಾತನಾಡಿ ತಹಸೀಲ್ದಾರ್‌ ಮಾಡಿಕೊಡುತ್ತಾರೆ … Continue reading “ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್‌ ಶಶಿಧರ್ ಮಾಡ್ಯಾಳ್..!”

ಬೇಜವಾಬ್ದಾರಿ ಬಿ.ಎಲ್.ಒ..!

ಬೇಜವಾಬ್ದಾರಿ ಬಿ.ಎಲ್.ಒ..! ಬೆಂಗಳೂರಿನ ಆನೇಕಲ್‌ ಮತಕ್ಷೇತ್ರ ವಿಭಾಗದ ಹೀಲಾಲಿಗೆ ಗ್ರಾಮದ ಭಾಗ ಸಂಖ್ಯೆ ೧೮೩ರ ಬಿ.ಎಲ್.ಒ.ರಾದ ಶ್ರೀಮತಿ ಭಾರತಿ ಕೊಡಗಳ್ಳಿಯವರು ಸರಿಯಾಗಿ ಕಾಯ೯ನಿವ೯ಹಿಸುತ್ತಿಲ್ಲ. 0 0

ಅಥ೯ವಿಲ್ಲದ ಪ್ರತಿಭಾ ಕಾರಂಜಿ..!

ಅಥ೯ವಿಲ್ಲದ ಪ್ರತಿಭಾ ಕಾರಂಜಿ..! ದಿನಾಂಕ ೨೧-೧೧-೨೦೨೫ ರಂದು ಬೆಂಗಳೂರಿನ ಆನೇಕಲ್‌ ತಾಲೂಕಿನ ಹೀಲಾಲಿಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಆದರೆ ೧ ರಿಂದ ೫ನೇ ತರಗತಿ ವಿದ್ಯಾಥಿ೯/ನಿಯರಿಗೆ ನಿಷೇಧ. 0 0

ದಿಕ್ಕಿಲ್ಲದ ನಾಡಕಚೇರಿ..!

ಬೆಂಗಳೂರಿನ ಆನೇಕಲ್‌ ತಾಲೂಕಿನ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಂಚೇನಹಳ್ಳಿಯಲ್ಲಿರುವ ನಾಡಕಚೇರಿಯಲ್ಲಿ ಗುಮಾಸ್ತನನ್ನು ಬಿಟ್ಟರೇ ಬೇರೆ ಯಾರೂ ಇಲ್ಲ. ದಿನಾಂಕ 15-11-2025 ರಂದು ಚುನಾವಣೆ ಕಾಯ೯ನಿಮಿತ್ಯ ರಲ್ಲರನ್ನು ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿದೆ ಸಾವ೯ಜನಿಕರು ಸಹಕರಿಸಬೇಕು ಅಂತ ಒಂದು ಬಿಳಿ ಹಾಳೆಯ ಮೇಲೆ ಬರೇದು ಅಂಟಿಸಲಾಗಿದೆ. ಆದರೆ ಎಷ್ಟು ದಿನಗಳವರೆಗೆ ನೇಮಿಸಲಾಗಿದೆ ಅಂತ ಬರೆದಿಲ್ಲ. ಇದು ಸಾವ೯ಜನಿಕರ ಕಮ೯ ಅವರು ಸಹಕರಿಸಲೇಬೇಕು. ಬೇರೆ ದಾರಿ ಏನಿದೆ? ಸಾವ೯ಜನಿಕರಿಗೆ ಸಹಿಕರಿಸೋದನ್ನು ಬಿಟ್ಟರೇ ಬೇರೆ ಏನು ಬರುತ್ತೆ? ಜಾತಿ ಪ್ರಮಾಣ ಪತ್ರ, … Continue reading “ದಿಕ್ಕಿಲ್ಲದ ನಾಡಕಚೇರಿ..!”

ಆಡೋಣ ಬಾ.. ಕೆಡಿಸೋಣ ಬಾ..!

ಆಡೋಣ ಬಾ.. ಕೆಡಿಸೋಣ ಬಾ..! ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಿಂದ ದೊಮ್ಮಸಂದ್ರಕ್ಕೆ ಹೋಗುವ ರಸ್ತೆ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂದಾಪೂರದ ಸಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆ ಎದುರುಗಡೆ ಹೋರಾಟ ಮಾಡಲಾಗಿತ್ತು. ಹೋರಾಟದ ಕೆಲವು ದಿನಗಳ ನಂತರ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ಕಳಪೆ ಕಾಮಗಾರಿ ಮಾಡಿರುವುದರಿಂದ ವಾಹನಗಳು ಓಡಾಡುವಾಗ ನೋಡಕ್ಕಾಗದಷ್ಟು ಧೂಳು ಏಳುತ್ತಿತ್ತು. 230 0

ಬೊಮ್ಮಸಂದ್ರದಲ್ಲಿ ನಕಲಿ ಮತದಾರರು..!

ಬೆಂಗಳೂರಿನ ಆನೇಕಲ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೊಮ್ಮಸಂದ್ರ ಗ್ರಾಮದಲ್ಲಿ ನಕಲಿ ಮತದಾರರನ್ನು ಸೃಷ್ಟೀಸಲಾಗಿದೆ. ಮತದಾರರ ಹೆಸರು ಮತ್ತು ಮತದಾರರ ಸಂಬಂಧಿಕರ ಹೆಸರು ಒಂದಕ್ಕೊಂದು ಸಂಬಂಧನೇ ಇಲ್ಲ. ಮತದಾರರ ಹೆಸರು ಸುರೇಸ್‌ ಇದ್ರೆ, ಸಂಬಂಧಿಕರ ಹೆಸರು ಟಿ, ಪಿ, ಬಿ, ಜಿ, ಸಿ ಅಂತ ಇದೆ. ಬೆಂಗಳೂರಿನ (ನಗರ) ಆನೇಕಲ ತಾಲೂಕ, ಜಿಗಣಿ, ಬೊಮ್ಮಸಂದ್ರ ಸೇರಿದಂತೆ ೧೦೦೦ಕ್ಕೂ ಹೆಚ್ಚು ನಕಲಿ ಮತದಾರರು ಇರುವ ಶಂಕೆ ಇದೆ. ಆದ್ದರಿಂದ ಆನೇಕಲ್‌ ತಾಲೂಕಿನ ತಹಸೀಲ್ದಾರರಾದ ಶ್ರೀ ಶ್ರೀಧರ್‌ ಮಾಡ್ಯಾಳ್‌ರವರು ಈ ಬಗ್ಗೆ … Continue reading “ಬೊಮ್ಮಸಂದ್ರದಲ್ಲಿ ನಕಲಿ ಮತದಾರರು..!”

Verified by MonsterInsights