Category: Administration

Administration related news.

ಸಾಮಾನ್ಯ ಜಾತಿಯವರಿಗೆ ಪರಿಶಿಷ್ಠ ಜಾತಿಯ ಪ್ರಮಾಣ ಪತ್ರಗಳು ಅನುಮೋದನೆ ಮಾಡಿರುವ ಕಂದಾಯ ಇಲಾಖೆ ಅಫಜಲಪೂರ

ಸಾಮಾನ್ಯ ಜಾತಿಯವರಿಗೆ ಪರಿಶಿಷ್ಠ ಜಾತಿಯ ಪ್ರಮಾಣ ಪತ್ರಗಳು ಅನುಮೋದನೆ ಮಾಡಿರುವ ಕಂದಾಯ ಇಲಾಖೆ ಅಫಜಲಪೂರ 0 0

ಮುಳ್ಳು ಚುಚ್ಚಿದರೂ ಅಂಗವೈಕಲ್ಯ ಪಿಂಚಣಿ ಮಂಜೂರು: ಕಂದಾಯ ಇಲಾಖೆ ಅಫಜಲಪೂರ

ಕಲಬುರಗಿ ಜಿಲ್ಲೆಯ ಅಫಜಲಪೂರ ಕಂದಾಯ ಇಲಾಖೆಯಲ್ಲಿ ಅಕ್ರಮ ಅಂಗ ವಿಕಲ ಪಿಂಚಣಿ ಮಂಜೂರು ಮಾಡಲಾಗುತ್ತಿದೆ. ತಹಸೀಲ್ದಾರ್‌ ಕಾಯಾ೯ಲಯದಲ್ಲಿ ಅಧಿಕಾರಿಗಳಿಂತ ದಲ್ಲಾಳಿ, ಮಧ್ಯವತಿ೯ಗಳ ಸಂಖ್ಯೆ ಜಾಸ್ತಿ ಇದೆ. ದಲ್ಲಾಳಿಗಳು ವೃದ್ಧಾಪ್ಯ ವೇತನ, ಅಂಗವೈಕಲ್ಯ ಪಿಂಚಣಿ ಮಾಡಿಸಿಕೊಡಲು ರೂ.5-6 ಸಾವಿರ ಸುಲಿಗೆ ಮಾಡುತ್ತಿದ್ದಾರೆ. ಇದರಲ್ಲಿ…

ಕಲಬುರಗಿ ಜಿಲ್ಲಾಧಿಕಾರಿ ಫೌಝೀಯಾ ತರನ್ನುಮ್‌ ಇನ್ನೋವಾ ಕಾರ್‌ ಜಪ್ತಿ

ಕಲಬುರಗಿ ಜಿಲ್ಲಾಧಿಕಾರಿ ಫೌಝೀಯಾ ತರನ್ನುಮ್‌ ಇನ್ನೋವಾ ಕಾರ್‌ ಜಪ್ತಿ: ಭೂ ಪರಿಹಾರ ವಿಳಂಬಮಾಡಿದ್ದಕ್ಕಾಗಿ ನ್ಯಾಯಾಲವು ಜಿಲ್ಲಾಧಿಕಾರಿಯವರ ಕಾರನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. KA32 G9990 INNOVA CREASTA ಸದ್ಯ ನ್ಯಾಯಾಲಯದ ಸಿಬ್ಬಂದಿಯ ವಶದಲ್ಲಿದೆ. 0 0

ಊಟದ ಸಮಯದಲ್ಲೂ ಕಾಯ೯ನಿರತವಿರುವ ಆನೇಕಲ್‌ ಆಹಾರ ಇಲಾಖೆ ಸಿಬ್ಬಂದಿಗಳು..!

ಊಟದ ಸಮಯದಲ್ಲೂ ಕಾಯ೯ನಿರತವಿರುವ ಆನೇಕಲ್‌ ಆಹಾರ ಇಲಾಖೆ ಸಿಬ್ಬಂದಿಗಳು..! ನಿಯಮ, ಷರತ್ತುಗಳಿಗೆ ಮೀರಿ ಹೆಚ್ಚಿನ ಹಣ ವಗಾವಣೆಯಾದ ಹಿನ್ನೆಲೆಯಲ್ಲಿ ಆನೇಕಲ್‌ ತಾಲೂಕಿನಲ್ಲಿ ಸುಮಾರು ೭ ಸಾವಿರಕ್ಕೂ ಅಧಿಕ ಬಿ.ಪಿ.ಎಲ್.‌ ಕಾಡ್‌೯ಗಳು ಎ.ಪಿ.ಎಲ್.ಗೆ ವಗಾ೯ವಣೆಯಾಗಿರುವುದರಿಂದ ಆಹಾರ ಇಲಾಖೆಗೆ ಸಾವ೯ಜನಿಕರ ಸಾಗರನೇ ಹರಿದು ಬಂದಂತಿದೆ.…

ʼಅಪ್ಪʼನ ಹೆಸರೇ ಗೊತ್ತಿಲ್ಲದ ಮತದಾರರು..!

ಆನೇಕಲ್‌ ತಾಲೂಕಿನ ಬೊಮ್ಮಸಂದ್ರದಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದು, ಅದರಲ್ಲಿ ಮತದಾರರ ಸಂಬಂಧಿಕರ ಹೆಸರುಗಳೇ ಇಲ್ಲ. ಕೆಲವು ಮತದಾರರ ಹೆಸರು ಮತ್ತು ಸಂಬಂಧಿಕರ ಹೆಸರು ಒಂದೇ ಇದ್ದು, ಅವುಗಳು ನಕಲಿ ಹಾಗೂ ಬಾಂಗ್ಲಾ ವಲಸಿಗರಿಗೆ ಮಾಡಿಕೊಟ್ಟ ಮತದಾರರ ಚೀಟಿಗಳು ಇರುವ ಶಂಕೆ ಇದೆ.…

ಬಿಲ್ಲಾಪುರ ಗ್ರಾಮ ಪಂಚಾಯತ ವತಿಯಿಂದ ಸಾವ೯ಜನಿಕ ಪ್ರಕಟಣೆ

ಬಿಲ್ಲಾಪುರ ಗ್ರಾಮ ಪಂಚಾಯತ ವತಿಯಿಂದ ಸಾವ೯ಜನಿಕ ಪ್ರಕಟಣೆ. ಬೆಂಗಳೂರು ನಗರ ವ್ಯಾಪ್ತಿಯ ಆನೇಕಲ್‌ ತಾಲೂಕಿನ ಬಿಲ್ಲಾಪುರ ಗ್ರಾಮ ಪಂಚಾಯತ ವತಿಯಿಂದ ಡೆಂಗ್ಯೂ, ಚಿಕುನ್ಯಗುನ್ಯ ಮತ್ತು ಸ್ವಚ್ಛ ಭಾರತ ಮಿಷನ್‌ಗಳ ಕುರಿತು ಮುನ್ನೆಚ್ಚರಿಕೆಗೊಳಿಸುವ ಹಾಗೂ ಎಚ್ಚರಿಕೆ ಕ್ರಮಗಳ ಕುರಿತು ಸಾವ೯ಜನಿಕ ಪ್ರಕಟಣೆ ಹೊರಡಿಸಲಾಗಿದೆ.…

ಬೋಡ್‌೯ ಇಲ್ಲದ ನ್ಯಾಯಬೆಲೆ ಅಂಗಡಿ..!

ಆನೇಕಲ್ ತಾಲೂಕಿನ ಬಿಲ್ಲಾಪುರ ಗ್ರಾಮ ಪಂಚಾಯತ ಪಕ್ಕದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಬೋಡ್‌೯ವೇ ಇಲ್ಲ. ನ್ಯಾಯಬೆಲೆ ಅಂಗಡಿಗಳಿಗೆ ತನ್ನದೆಯಾದ ನಿಯಮ ಷರತ್ತುಗಳಿವೆ.ಆದರೆ ಬಿಲ್ಲಾಪುರಾ ನ್ಯಾಯಬೆಲೆ ಅಂಗಡಿ ಮಾಲಿಕರು ಆ ನಿಯಮ, ಷರತ್ತುಗಳನ್ನು ಗಾಳಿಗೆ ತೂರಿ, ಮನಬಂದಂತೆ ಪಡಿತರ ವಿತರಣೆ ಮಾಡುತ್ತಿದ್ದಾರೆ. ದಿನಾಂಕ ೦೭-೦೧-೨೦೨೬…

Verified by MonsterInsights