ಗುಪ್ತ ದ್ವಾರ ಹೊಂದಿದ “ಏಕೈಕ ಪಂಚಾಯತಿ” ದೊಮ್ಮಸಂದ್ರ ಗ್ರಾ. ಪಂ.
ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯತ ಕಾಯಾ೯ಲಯ ಒಂದು ಅದ್ಭುತ ಅಂತ ಹೇಳಬಹುದು. ಪಂಚಾಯತ ದ್ವಾರ ಬಾಗಿಲು ನೋಡಿದಾಗ ಎಲ್ಲರೂ ಅಂದುಕೊಳ್ಳೋದು ಇವತ್ತು ಪಂಚಾಯತ ರಜೆ ಇದೆ ಅಂತ. ಪಂಚಾಯತ ಕಾಯಾ೯ಲಯದ ಪಕ್ಕದಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಅಲ್ಲೇ ಆ…
ಆನೇಕಲ್ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..!
ಆನೇಕಲ್ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..! ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ ಲಂಚ ಪಡೆದು ಒಟ್ಟು ವಾಷಿಕ ಆದಾಯ ಕೇವಲ 1.2 ಲಕ್ಷಗಳು ಮಾತ್ರ ಅಂತ ಆದಾಯ ಪ್ರಮಾಣ ಪತ್ರಗಳನ್ನು ಅನುಮೋದನೆ ನೀಡಲಾಗುತ್ತಿದೆ. ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸಂದ್ರ, ಜಿಗಳಿ, ಇಗ್ಗಲೂರು, ಚಂದಾಪೂರ…
ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್..!
ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್..! ಆನೇಕಲ್ ತಹಸೀಲ್ದಾರ್ ಕಾಯಾ೯ಲಯದ ಮುಂದುಗಡೆ ಛಾವಣಿಯ ಮೇಲೆ ಒಬ್ಬ ಅಜ್ಜಿ ತಮ್ಮ ಪಿಂಚಣಿ ಮಾಡಿಸುವುದಕ್ಕಾಗಿ ದಿನ ಬಂದು ಕುಂತಿರುತ್ತಾರೆ. ಆದರೆ ಇವರು ಯಾರ ಗಮನಕ್ಕೂ ಬರುವುದಿಲ್ಲ. ಖುದ್ದಾಗಿ ತಹಸೀಲ್ದಾರರೇ ಹೇಳುತ್ತಿದ್ದಾರೆ ಅಜ್ಜಿ…
ಬೇಜವಾಬ್ದಾರಿ ಬಿ.ಎಲ್.ಒ..!
ಬೇಜವಾಬ್ದಾರಿ ಬಿ.ಎಲ್.ಒ..! ಬೆಂಗಳೂರಿನ ಆನೇಕಲ್ ಮತಕ್ಷೇತ್ರ ವಿಭಾಗದ ಹೀಲಾಲಿಗೆ ಗ್ರಾಮದ ಭಾಗ ಸಂಖ್ಯೆ ೧೮೩ರ ಬಿ.ಎಲ್.ಒ.ರಾದ ಶ್ರೀಮತಿ ಭಾರತಿ ಕೊಡಗಳ್ಳಿಯವರು ಸರಿಯಾಗಿ ಕಾಯ೯ನಿವ೯ಹಿಸುತ್ತಿಲ್ಲ. 0 0
ಅಥ೯ವಿಲ್ಲದ ಪ್ರತಿಭಾ ಕಾರಂಜಿ..!
ಅಥ೯ವಿಲ್ಲದ ಪ್ರತಿಭಾ ಕಾರಂಜಿ..! ದಿನಾಂಕ ೨೧-೧೧-೨೦೨೫ ರಂದು ಬೆಂಗಳೂರಿನ ಆನೇಕಲ್ ತಾಲೂಕಿನ ಹೀಲಾಲಿಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಆದರೆ ೧ ರಿಂದ ೫ನೇ ತರಗತಿ ವಿದ್ಯಾಥಿ೯/ನಿಯರಿಗೆ ನಿಷೇಧ. 0 0
ದಿಕ್ಕಿಲ್ಲದ ನಾಡಕಚೇರಿ..!
ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಂಚೇನಹಳ್ಳಿಯಲ್ಲಿರುವ ನಾಡಕಚೇರಿಯಲ್ಲಿ ಗುಮಾಸ್ತನನ್ನು ಬಿಟ್ಟರೇ ಬೇರೆ ಯಾರೂ ಇಲ್ಲ. ದಿನಾಂಕ 15-11-2025 ರಂದು ಚುನಾವಣೆ ಕಾಯ೯ನಿಮಿತ್ಯ ರಲ್ಲರನ್ನು ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿದೆ ಸಾವ೯ಜನಿಕರು ಸಹಕರಿಸಬೇಕು ಅಂತ ಒಂದು ಬಿಳಿ ಹಾಳೆಯ ಮೇಲೆ…
ಆಡೋಣ ಬಾ.. ಕೆಡಿಸೋಣ ಬಾ..!
ಆಡೋಣ ಬಾ.. ಕೆಡಿಸೋಣ ಬಾ..! ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪೂರದಿಂದ ದೊಮ್ಮಸಂದ್ರಕ್ಕೆ ಹೋಗುವ ರಸ್ತೆ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂದಾಪೂರದ ಸಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆ ಎದುರುಗಡೆ ಹೋರಾಟ ಮಾಡಲಾಗಿತ್ತು. ಹೋರಾಟದ ಕೆಲವು ದಿನಗಳ…
ಬೊಮ್ಮಸಂದ್ರದಲ್ಲಿ ನಕಲಿ ಮತದಾರರು..!
ಬೆಂಗಳೂರಿನ ಆನೇಕಲ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೊಮ್ಮಸಂದ್ರ ಗ್ರಾಮದಲ್ಲಿ ನಕಲಿ ಮತದಾರರನ್ನು ಸೃಷ್ಟೀಸಲಾಗಿದೆ. ಮತದಾರರ ಹೆಸರು ಮತ್ತು ಮತದಾರರ ಸಂಬಂಧಿಕರ ಹೆಸರು ಒಂದಕ್ಕೊಂದು ಸಂಬಂಧನೇ ಇಲ್ಲ. ಮತದಾರರ ಹೆಸರು ಸುರೇಸ್ ಇದ್ರೆ, ಸಂಬಂಧಿಕರ ಹೆಸರು ಟಿ, ಪಿ, ಬಿ, ಜಿ, ಸಿ…
