Tag: Anekal

Anekal

ಊಟದ ಸಮಯದಲ್ಲೂ ಕಾಯ೯ನಿರತವಿರುವ ಆನೇಕಲ್‌ ಆಹಾರ ಇಲಾಖೆ ಸಿಬ್ಬಂದಿಗಳು..!

ಊಟದ ಸಮಯದಲ್ಲೂ ಕಾಯ೯ನಿರತವಿರುವ ಆನೇಕಲ್‌ ಆಹಾರ ಇಲಾಖೆ ಸಿಬ್ಬಂದಿಗಳು..! ನಿಯಮ, ಷರತ್ತುಗಳಿಗೆ ಮೀರಿ ಹೆಚ್ಚಿನ ಹಣ ವಗಾವಣೆಯಾದ ಹಿನ್ನೆಲೆಯಲ್ಲಿ ಆನೇಕಲ್‌ ತಾಲೂಕಿನಲ್ಲಿ ಸುಮಾರು ೭ ಸಾವಿರಕ್ಕೂ ಅಧಿಕ ಬಿ.ಪಿ.ಎಲ್.‌ ಕಾಡ್‌೯ಗಳು ಎ.ಪಿ.ಎಲ್.ಗೆ ವಗಾ೯ವಣೆಯಾಗಿರುವುದರಿಂದ ಆಹಾರ ಇಲಾಖೆಗೆ ಸಾವ೯ಜನಿಕರ ಸಾಗರನೇ ಹರಿದು ಬಂದಂತಿದೆ.…

ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಾಷಿ೯ಕೋತ್ಸವ ಆಚರಣೆ..!

ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಾಷಿ೯ಕೋತ್ಸವ ಆಚರಣೆ..! ದಿನಾಂಕ 25-12-2025 ರಂದು ಆನೇಕಲ್ ತಾಲೂಕಿನ ಚಂದಾಪೂರದಲ್ಲಿರುವ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂವ೯ ಕಾಲೇಜಿನ ವಿದ್ಯಾಥಿ೯/ನಿಯರಿಂದ ವಾಶಿ೯ಕೋತ್ಸವ ಆಚರಣೆ. ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಜ್ಯೋತಿರಾವ ಫುಲೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ನಾನಾ ಸಾಹೇಬ್‌…

ಲವ್‌ ಜೀಹಾದ್‌ 2.0

ಲವ್‌ ಜೀಹಾದ್‌ 2.0 ಲವ್‌ ಜೀಹಾದ್‌ 1.0 ದಲ್ಲಿ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಆಸೆ, ಆಮಿಶಗಳನ್ನು ಒಡ್ಡಿ ಪ್ರೀತಿಯ ನಾಟಕವಾಡಿ, ಮೋಸದ ಮದುವೆ ರಚಿಸಿ ಅವರಿಗೆ ಬಲವಂತವಾಗಿ ಹಿಂದೂ ಧಮ೯ದಿಂದ ಮುಸ್ಲಿಂ ಧಮ೯ಕ್ಕೆ ಮತಾಂತರಿಸುವುದೇ ಲವ್‌ ಜೀಹಾದ್‌ 1.0. ಆದರೆ…

ಆನೇಕಲ್‌ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..!

ಆನೇಕಲ್‌ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..! ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ ಲಂಚ ಪಡೆದು ಒಟ್ಟು ವಾಷಿಕ ಆದಾಯ ಕೇವಲ 1.2 ಲಕ್ಷಗಳು ಮಾತ್ರ ಅಂತ ಆದಾಯ ಪ್ರಮಾಣ ಪತ್ರಗಳನ್ನು ಅನುಮೋದನೆ ನೀಡಲಾಗುತ್ತಿದೆ. ಬೆಂಗಳೂರಿನ ಆನೇಕಲ್‌ ತಾಲೂಕಿನ ಬೊಮ್ಮಸಂದ್ರ, ಜಿಗಳಿ, ಇಗ್ಗಲೂರು, ಚಂದಾಪೂರ…

ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್‌ ಶಶಿಧರ್ ಮಾಡ್ಯಾಳ್..!

ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್‌ ಶಶಿಧರ್ ಮಾಡ್ಯಾಳ್..! ಆನೇಕಲ್‌ ತಹಸೀಲ್ದಾರ್‌ ಕಾಯಾ೯ಲಯದ ಮುಂದುಗಡೆ ಛಾವಣಿಯ ಮೇಲೆ ಒಬ್ಬ ಅಜ್ಜಿ ತಮ್ಮ ಪಿಂಚಣಿ ಮಾಡಿಸುವುದಕ್ಕಾಗಿ ದಿನ ಬಂದು ಕುಂತಿರುತ್ತಾರೆ. ಆದರೆ ಇವರು ಯಾರ ಗಮನಕ್ಕೂ ಬರುವುದಿಲ್ಲ. ಖುದ್ದಾಗಿ ತಹಸೀಲ್ದಾರರೇ ಹೇಳುತ್ತಿದ್ದಾರೆ ಅಜ್ಜಿ…

Verified by MonsterInsights