ಕಲಬುರಗಿ ಜಿಲ್ಲಾಧಿಕಾರಿ ಫೌಝೀಯಾ ತರನ್ನುಮ್‌ ಇನ್ನೋವಾ ಕಾರ್‌ ಜಪ್ತಿಕಲಬುರಗಿ ಜಿಲ್ಲಾಧಿಕಾರಿ ಫೌಝೀಯಾ ತರನ್ನುಮ್‌ ಇನ್ನೋವಾ ಕಾರ್‌ ಜಪ್ತಿ

ಕಲಬುರಗಿ ಜಿಲ್ಲಾಧಿಕಾರಿ ಫೌಝೀಯಾ ತರನ್ನುಮ್‌ ಇನ್ನೋವಾ ಕಾರ್‌ ಜಪ್ತಿ: ಭೂ ಪರಿಹಾರ ವಿಳಂಬಮಾಡಿದ್ದಕ್ಕಾಗಿ ನ್ಯಾಯಾಲವು ಜಿಲ್ಲಾಧಿಕಾರಿಯವರ ಕಾರನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. KA32 G9990 INNOVA CREASTA ಸದ್ಯ ನ್ಯಾಯಾಲಯದ ಸಿಬ್ಬಂದಿಯ ವಶದಲ್ಲಿದೆ.

0
0

By admin

Leave a Reply

Your email address will not be published. Required fields are marked *

Verified by MonsterInsights