filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಬೆಂಗಳೂರಿನ ಆನೇಕಲ್‌ ತಾಲೂಕಿನ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಂಚೇನಹಳ್ಳಿಯಲ್ಲಿರುವ ನಾಡಕಚೇರಿಯಲ್ಲಿ ಗುಮಾಸ್ತನನ್ನು ಬಿಟ್ಟರೇ ಬೇರೆ ಯಾರೂ ಇಲ್ಲ. ದಿನಾಂಕ 15-11-2025 ರಂದು ಚುನಾವಣೆ ಕಾಯ೯ನಿಮಿತ್ಯ ರಲ್ಲರನ್ನು ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿದೆ ಸಾವ೯ಜನಿಕರು ಸಹಕರಿಸಬೇಕು ಅಂತ ಒಂದು ಬಿಳಿ ಹಾಳೆಯ ಮೇಲೆ ಬರೇದು ಅಂಟಿಸಲಾಗಿದೆ. ಆದರೆ ಎಷ್ಟು ದಿನಗಳವರೆಗೆ ನೇಮಿಸಲಾಗಿದೆ ಅಂತ ಬರೆದಿಲ್ಲ. ಇದು ಸಾವ೯ಜನಿಕರ ಕಮ೯ ಅವರು ಸಹಕರಿಸಲೇಬೇಕು. ಬೇರೆ ದಾರಿ ಏನಿದೆ? ಸಾವ೯ಜನಿಕರಿಗೆ ಸಹಿಕರಿಸೋದನ್ನು ಬಿಟ್ಟರೇ ಬೇರೆ ಏನು ಬರುತ್ತೆ? ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಹೀಗೆ ಬೇರೆ ಬೇರೆ ಕೆಲಸಕ್ಕೆ ಜನ ಬಂದು ಜನ ಹತಾಶರಾಗಿ ಹೋಗುತ್ತಿದ್ದಾರೆ. ಕಂಪ್ಯೂಟರ್‌ ಆಪರೇಟರ್‌ ಮುಕುಂದ ಎಂಬಾತನಿಗೆ ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿದೆ ಅಂತ ಜನ ಮಾತಾಡುತ್ತಿದ್ದು, ಆದರೆ 11:36 ಆದರೂ ಉಪ ತಹಸೀಲ್ದಾರ್‌ರಾದ ಎ. ನವೀನ್‌ ಕುಮಾರ್‌ ಕಾಯಾ೯ಲಯಕ್ಕೆ ಬಂದಿಲ್ಲ.

0
0

By admin

Leave a Reply

Your email address will not be published. Required fields are marked *

Verified by MonsterInsights