Author: admin

ಬೇಜವಾಬ್ದಾರಿ ಬಿ.ಎಲ್.ಒ..!

ಬೇಜವಾಬ್ದಾರಿ ಬಿ.ಎಲ್.ಒ..! ಬೆಂಗಳೂರಿನ ಆನೇಕಲ್‌ ಮತಕ್ಷೇತ್ರ ವಿಭಾಗದ ಹೀಲಾಲಿಗೆ ಗ್ರಾಮದ ಭಾಗ ಸಂಖ್ಯೆ ೧೮೩ರ ಬಿ.ಎಲ್.ಒ.ರಾದ ಶ್ರೀಮತಿ ಭಾರತಿ ಕೊಡಗಳ್ಳಿಯವರು ಸರಿಯಾಗಿ ಕಾಯ೯ನಿವ೯ಹಿಸುತ್ತಿಲ್ಲ. 0 0

ಅಥ೯ವಿಲ್ಲದ ಪ್ರತಿಭಾ ಕಾರಂಜಿ..!

ಅಥ೯ವಿಲ್ಲದ ಪ್ರತಿಭಾ ಕಾರಂಜಿ..! ದಿನಾಂಕ ೨೧-೧೧-೨೦೨೫ ರಂದು ಬೆಂಗಳೂರಿನ ಆನೇಕಲ್‌ ತಾಲೂಕಿನ ಹೀಲಾಲಿಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಆದರೆ ೧ ರಿಂದ ೫ನೇ ತರಗತಿ ವಿದ್ಯಾಥಿ೯/ನಿಯರಿಗೆ ನಿಷೇಧ. 0 0

ಒಂದಾಗೋಣ ಬಾ..!

ಒಂದಾಗೋಣ ಬಾ..! ಒಂದಾಗೋಣ ಬಾ..! ಶಾಲೆಯು ಜೀವಂತ ದೇವಾಲಯ ಕೈ ಮುಗಿದು ಒಳಗೆ ಬಾ, ಮುಂತಾದ ನುಡಿ ಮುತ್ತುಗಳನ್ನು ಬರೆದದ್ದು ಕಾಣಬಹುದು. ಆದರೆ ಅದು ಗೋಡೆಗಳಿಗೆ ಮಾತ್ರ ಸೀಮಿತ ಅಂತ ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಲ್ಲಿರುವ ಸ್ವಾಮಿ ವಿವೇಕಾನಂದ ಗ್ರಾಮಾಂತರ ಕನ್ನಡ…

ದಿಕ್ಕಿಲ್ಲದ ನಾಡಕಚೇರಿ..!

ಬೆಂಗಳೂರಿನ ಆನೇಕಲ್‌ ತಾಲೂಕಿನ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಂಚೇನಹಳ್ಳಿಯಲ್ಲಿರುವ ನಾಡಕಚೇರಿಯಲ್ಲಿ ಗುಮಾಸ್ತನನ್ನು ಬಿಟ್ಟರೇ ಬೇರೆ ಯಾರೂ ಇಲ್ಲ. ದಿನಾಂಕ 15-11-2025 ರಂದು ಚುನಾವಣೆ ಕಾಯ೯ನಿಮಿತ್ಯ ರಲ್ಲರನ್ನು ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿದೆ ಸಾವ೯ಜನಿಕರು ಸಹಕರಿಸಬೇಕು ಅಂತ ಒಂದು ಬಿಳಿ ಹಾಳೆಯ ಮೇಲೆ…

ಆಡೋಣ ಬಾ.. ಕೆಡಿಸೋಣ ಬಾ..!

ಆಡೋಣ ಬಾ.. ಕೆಡಿಸೋಣ ಬಾ..! ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಿಂದ ದೊಮ್ಮಸಂದ್ರಕ್ಕೆ ಹೋಗುವ ರಸ್ತೆ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂದಾಪೂರದ ಸಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆ ಎದುರುಗಡೆ ಹೋರಾಟ ಮಾಡಲಾಗಿತ್ತು. ಹೋರಾಟದ ಕೆಲವು ದಿನಗಳ…

ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..!

https://www.youtube.com/watch?v=KreKwCEcr6U&feature=youtu.be ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ದಿನಾಂಕ 11-11-2025 ರಂದು ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಲ್ಲಿ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ಎಲ್ಲ ಆಟೋ ಚಾಲಕರು ತಮ್ಮ ತಮ್ಮ ಆಟೋಗಳನ್ನು ಅಲಂಕರಿಸಿ ಮಂಟಪ ಹಾಕಿಸಿ, ಎಲ್ಲರಿಗೂ ಪಾನಿಯವನ್ನು ಹಂಚುತ್ತಾ…

ಬೊಮ್ಮಸಂದ್ರದಲ್ಲಿ ನಕಲಿ ಮತದಾರರು..!

ಬೆಂಗಳೂರಿನ ಆನೇಕಲ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೊಮ್ಮಸಂದ್ರ ಗ್ರಾಮದಲ್ಲಿ ನಕಲಿ ಮತದಾರರನ್ನು ಸೃಷ್ಟೀಸಲಾಗಿದೆ. ಮತದಾರರ ಹೆಸರು ಮತ್ತು ಮತದಾರರ ಸಂಬಂಧಿಕರ ಹೆಸರು ಒಂದಕ್ಕೊಂದು ಸಂಬಂಧನೇ ಇಲ್ಲ. ಮತದಾರರ ಹೆಸರು ಸುರೇಸ್‌ ಇದ್ರೆ, ಸಂಬಂಧಿಕರ ಹೆಸರು ಟಿ, ಪಿ, ಬಿ, ಜಿ, ಸಿ…

ಆರ್.ಎಸ್.‌ಎಸ್.‌ ಮೇಲೆ ಡಿ.ಎಸ್.‌ಎಸ್‌. ಆಕ್ರೋಶ..!

ದಿನಾಂಕ 10-11-2025, ಮದ್ಯಾಹ್ನ 12:30 ರ ಹೊತ್ತಿಗೆ ಆನೇಕಲ್‌ ತಾಲೂಕಿನ ತಹಸೀಲ್ದಾರರವರಿಗೆ ಮನವಿ ಮಾಡಿಕೊಳ್ಳುತ್ತಿರುವ ಸಂದಭ೯ದಲ್ಲಿ ಕನಾ೯ಟಕ ದಲೀತ ಸಂಘಷ೯ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ದಶರಥ್‌ ಮಾರಗೊಂಡನಹಳ್ಳಿಯವರು ಮಾತನಾಡಿ ” ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ದಂ೯ದ ಆಧಾರದ…

Verified by MonsterInsights