ಸಾರಾಯಿ, ಯುವಕರ ಭವಿಷ್ಯಕ್ಕೆ ಮತ್ತು ಬಡ ಕುಟುಂಬಗಳ ಏಳಿಗೆಗೆ ಮಾರಕ..!

ಸಾರಾಯಿ, ಯುವಕರ ಭವಿಷ್ಯಕ್ಕೆ ಮತ್ತು ಬಡ ಕುಟುಂಬಗಳ ಏಳಿಗೆಗೆ ಮಾರಕ..! ಕಲಬುರಗಿ: ಅಫಜಲಪೂರ ತಾಲೂಕಿನ ಹಲವು ಗ್ರಾಮಗಳಲ್ಲಿ ಪರವಾನಗಿ ಇಲ್ಲದೇನೆ ಮನೆಗಳಲ್ಲಿಯೇ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಗ್ರಾಮ ಪಂಚಾಯತಿಗಳು ಸ್ಥಳೀಯ ಸರಕಾರವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಾರ, ಅಂಗಡಿಗಳು, ಮಳಿಗೆಗಳು ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವುದರಿಂದ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಮಂಜೂರಾತಿ ಇರುವುದು ಸಾಬಿತಾಗುತ್ತೆ. 0 0

When myths become diagnoses: Why mental illnesses remain so misunderstood

Despite increasing awareness of mental health, public comprehension still lags behind scientific advancements. Misunderstandings surrounding schizophrenia, dissociative identity disorder, and bipolar disorder lead to widespread stigma. The media often dramatizes these issues, portraying affected individuals as violent or erratic. To combat this, we need to prioritize education and foster empathy, while robust support systems must … Continue reading “When myths become diagnoses: Why mental illnesses remain so misunderstood”

ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..!

ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..! ಸರಕಾರಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಶೌಚಾಲಯಗಳು ಹದಗೆಟ್ಟು ಹೋಗಿವೆ. ಪುರುಷರ ಶೌಚಾಲಯ ಕೊಠಡಿ ಸಂಖ್ಯೆ 18 ರಲ್ಲಿ ಕೇವಲ ಎರಡೇ ಉರಿಯನ್‌ ಪಾಟ್‌ವಿದ್ದು, ಸಾವ೯ಜನಿಕರಿಗೆ ಮೂತ್ರ ವಿಸಜ೯ನೆಗೆ ತೊಂದರೆಯಾಗಿತ್ತಿದೆ. ಡಾ. ಉಮಾದೇವಿ ಎನ್‌ ಅವರನ್ನು ವಿಚಾರಿಸಿದರೆ ಇನ್ನೂ ದುರಸ್ತಿ ನಡಿತಾ ಇದೆ ಅಂತ ನೆಪ ಹೇಳುತ್ತಿದ್ದಾರೆ. ಆಸ್ಪತ್ರೆಯ ಮುಖ್ಯ ದ್ವಾರದ ಎದುರುಗಡೆ ಶೌಚಾಲಯಕ್ಕೆ ಮೂರು ಕೋಣೆಗಳು ಇದ್ದರೂ ಕೂಡ ಅವುಗಳನ್ನು ಬೀಗ ಹಾಕಿ ಬಳಕೆಗೆ ಇಲ್ಲ ಅಂತ ಪೇಪರ್‌ ಅಂಟಿಸಲಾಗಿದೆ. ಈ ತಾಲೂಕಿನ … Continue reading “ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..!”

Verified by MonsterInsights