ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..!

ಸರಕಾರಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಶೌಚಾಲಯಗಳು ಹದಗೆಟ್ಟು ಹೋಗಿವೆ. ಪುರುಷರ ಶೌಚಾಲಯ ಕೊಠಡಿ ಸಂಖ್ಯೆ 18 ರಲ್ಲಿ ಕೇವಲ ಎರಡೇ ಉರಿಯನ್‌ ಪಾಟ್‌ವಿದ್ದು, ಸಾವ೯ಜನಿಕರಿಗೆ ಮೂತ್ರ ವಿಸಜ೯ನೆಗೆ ತೊಂದರೆಯಾಗಿತ್ತಿದೆ. ಡಾ. ಉಮಾದೇವಿ ಎನ್‌ ಅವರನ್ನು ವಿಚಾರಿಸಿದರೆ ಇನ್ನೂ ದುರಸ್ತಿ ನಡಿತಾ ಇದೆ ಅಂತ ನೆಪ ಹೇಳುತ್ತಿದ್ದಾರೆ. ಆಸ್ಪತ್ರೆಯ ಮುಖ್ಯ ದ್ವಾರದ ಎದುರುಗಡೆ ಶೌಚಾಲಯಕ್ಕೆ ಮೂರು ಕೋಣೆಗಳು ಇದ್ದರೂ ಕೂಡ ಅವುಗಳನ್ನು ಬೀಗ ಹಾಕಿ ಬಳಕೆಗೆ ಇಲ್ಲ ಅಂತ ಪೇಪರ್‌ ಅಂಟಿಸಲಾಗಿದೆ. ಈ ತಾಲೂಕಿನ ಶಾಸಕರಾದ ಶ್ರೀ ಶಿವಣ್ಣ ಅವರಿಗೆ ಮನವಿಮಾಡಿಕೊಳ್ಳಲಾಗಿದೆ. ಶಾಸಕರು ಸಾವ೯ಜನಿಕರ ಕೊರತೆಗಳಿಗೆ ಸ್ಪಂದಿಸುತಾರೋ ಅಂತ ಕಾದು ನೋಡಬೇಕಾಗಿದೆ.

0
0

By admin

Leave a Reply

Your email address will not be published. Required fields are marked *

Verified by MonsterInsights