Commission for Air Quality Management (CAQM) lifted GRAP-IV restrictions with immediate effect, even though air quality in several areas remained in the ‘very poor’ category with AQI levels crossing 350. While the strictest curbs were withdrawn, Stage I, II and III measures will continue under the modified GRAP. The move came hours after the Delhi … Continue reading “Delhi chokes: GRAP-4 curbs lifted; stage I–III measures to continue amid ‘very poor’ AQI”
ಲವ್ ಜೀಹಾದ್ 2.0 ಲವ್ ಜೀಹಾದ್ 1.0 ದಲ್ಲಿ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಆಸೆ, ಆಮಿಶಗಳನ್ನು ಒಡ್ಡಿ ಪ್ರೀತಿಯ ನಾಟಕವಾಡಿ, ಮೋಸದ ಮದುವೆ ರಚಿಸಿ ಅವರಿಗೆ ಬಲವಂತವಾಗಿ ಹಿಂದೂ ಧಮ೯ದಿಂದ ಮುಸ್ಲಿಂ ಧಮ೯ಕ್ಕೆ ಮತಾಂತರಿಸುವುದೇ ಲವ್ ಜೀಹಾದ್ 1.0. ಆದರೆ ಈಗ ಲವ್ ಜೀಹಾದ್ 2.0 ಬೆಳಕಿಗೆ ಬರುತ್ತಿದೆ. ಲವ್ ಜೀಹಾದ್ 2.0 ರಲ್ಲಿ ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನೇ ಟಾಗೇ೯ಟ್ ಮಾಡಿ, ಅವರನ್ನು ನೋಡಿ ನಗುವುದು, ಪ್ರೀತಿಸುತ್ತಿರುವ ಹಾಗೆ ನಟನೆ ಮಾಡಿ, ಅವರನ್ನು ನಿಜವಾಗಿ … Continue reading “ಲವ್ ಜೀಹಾದ್ 2.0”
ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯತ ಕಾಯಾ೯ಲಯ ಒಂದು ಅದ್ಭುತ ಅಂತ ಹೇಳಬಹುದು. ಪಂಚಾಯತ ದ್ವಾರ ಬಾಗಿಲು ನೋಡಿದಾಗ ಎಲ್ಲರೂ ಅಂದುಕೊಳ್ಳೋದು ಇವತ್ತು ಪಂಚಾಯತ ರಜೆ ಇದೆ ಅಂತ. ಪಂಚಾಯತ ಕಾಯಾ೯ಲಯದ ಪಕ್ಕದಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಅಲ್ಲೇ ಆ ” ಗುಪ್ತ ದ್ವಾರ ” ಇರೋದು, ಬಾಪೂಜಿ ಸೇವಾ ಕೇಂದ್ರದ ಒಳಗಡೆಯಿಂದ ಪಂಚಾಯತಗೆ ಹೋಗುವ ದಾರಿ ಇದೆ ಅಂತ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಜೆ.ಆರ್ ಅವರೆ ನಮಗೆ ಸ್ಪಷ್ಠನೆ ನೀಡಿದ್ದು, ಪಂಚಾಯತ … Continue reading “ಗುಪ್ತ ದ್ವಾರ ಹೊಂದಿದ “ಏಕೈಕ ಪಂಚಾಯತಿ” ದೊಮ್ಮಸಂದ್ರ ಗ್ರಾ. ಪಂ.”
ಪಿ.ಡಿ.ಒ ಜ್ಯೋತಿ ಜೆ.ಆರ್. ದೊಮ್ಮಸಂದ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಜೆ.ಆರ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಇವರು ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಸ್ವಚ್ಛ ಅಭಿಯಾನ ನಡೆಸುವ ನೆಪದಲ್ಲಿ ಗ್ರಾಮ ಪಂಚಾಯತಿಯ ದುಡ್ಡು ಹಾಳು ಮಾಡುತ್ತಿದ್ದಾರೆ. ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಸ್ವಚ್ಛ ಅಭಿಯಾನ ಇಲ್ಲಿ ಕಸವನ್ನು ಹಾಕಿದವರಿಗೆ ರೂ.500 ರಿಂದ ರೂ.5000 ರವರೆಗೆ ದಂಡ ಮತ್ತು ಕಾನೂನು ಶಿಕ್ಷೆಗೆ ಗುರಿಪಡಿಸಲಾಗುವುದು ಅಂತ ಬ್ಯಾನರ್ಗಳನ್ನು ಮುದ್ರಿಸಿ ದೊಮ್ಮಸಂದ್ರದಲ್ಲೆಲ್ಲ ತೂಗು ಹಾಕಲಾಗಿದೆ. ಆದರೆ ದೊಮ್ಮಸಂದ್ರ ಗ್ರಾಮ ಪಂಚಾಯತ … Continue reading “ಬೇಜವಾಬ್ದಾರಿ ದೊಮ್ಮಸಂದ್ರ ಪಿ.ಡಿ.ಒ ಜ್ಯೋತಿ ಜೆ.ಆರ್..!”
ಆನೇಕಲ್ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..! ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ ಲಂಚ ಪಡೆದು ಒಟ್ಟು ವಾಷಿಕ ಆದಾಯ ಕೇವಲ 1.2 ಲಕ್ಷಗಳು ಮಾತ್ರ ಅಂತ ಆದಾಯ ಪ್ರಮಾಣ ಪತ್ರಗಳನ್ನು ಅನುಮೋದನೆ ನೀಡಲಾಗುತ್ತಿದೆ. ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸಂದ್ರ, ಜಿಗಳಿ, ಇಗ್ಗಲೂರು, ಚಂದಾಪೂರ ಇವು ಕೈಗಾರಿಕಾ ಪ್ರದೇಶಗಳಾಗಿದ್ದು, ಕನಾ೯ಟಕ ಕನಿಷ್ಠ ವೇತನ ಕಾಯ್ದೆಯ 2025ರ ಅಧಿಸೂಚನೆಯ ಪ್ರಕಾರ ಕನಿಷ್ಠ ವೇತನ 17 ಸಾವಿರಕ್ಕೆ ಮೇಲ್ಪಟ್ಟಿದ್ದು, ಆದರೂ ಕೂಡ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಶೇಕಡಾ 75ರಷ್ಟು ಆದಾಯ ಪ್ರಮಾಣ ಪತ್ರಗಳನ್ನು … Continue reading “ಆನೇಕಲ್ “ಕಂದಾಯ ಇಲಾಖೆ”ಯಲ್ಲಿ ಗೋಲಮಾಲ..!”
ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..! ಸರಕಾರಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಶೌಚಾಲಯಗಳು ಹದಗೆಟ್ಟು ಹೋಗಿವೆ. ಪುರುಷರ ಶೌಚಾಲಯ ಕೊಠಡಿ ಸಂಖ್ಯೆ 18 ರಲ್ಲಿ ಕೇವಲ ಎರಡೇ ಉರಿಯನ್ ಪಾಟ್ವಿದ್ದು, ಸಾವ೯ಜನಿಕರಿಗೆ ಮೂತ್ರ ವಿಸಜ೯ನೆಗೆ ತೊಂದರೆಯಾಗಿತ್ತಿದೆ. ಡಾ. ಉಮಾದೇವಿ ಎನ್ ಅವರನ್ನು ವಿಚಾರಿಸಿದರೆ ಇನ್ನೂ ದುರಸ್ತಿ ನಡಿತಾ ಇದೆ ಅಂತ ನೆಪ ಹೇಳುತ್ತಿದ್ದಾರೆ. ಆಸ್ಪತ್ರೆಯ ಮುಖ್ಯ ದ್ವಾರದ ಎದುರುಗಡೆ ಶೌಚಾಲಯಕ್ಕೆ ಮೂರು ಕೋಣೆಗಳು ಇದ್ದರೂ ಕೂಡ ಅವುಗಳನ್ನು ಬೀಗ ಹಾಕಿ ಬಳಕೆಗೆ ಇಲ್ಲ ಅಂತ ಪೇಪರ್ ಅಂಟಿಸಲಾಗಿದೆ. ಈ ತಾಲೂಕಿನ … Continue reading “ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..!”
ಬಿ.ಪಿ.ಎಲ್. ಗೆ ಬೀಗ ಜಡಿದ CM ಸಿದ್ದು..! ಬಿ.ಪಿ.ಎಲ್. ಗೆ ಬೀಗ ಜಡಿದ CM ಸಿದ್ದು..! ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿಯೇ ಸುಮಾರು 5000ಕ್ಕೂ ಹೆಚ್ಚು ಬಿ.ಪಿ.ಎಲ್. ಕಾಡ್೯ ರದ್ದು ಮಾಡಲಾಗಿದೆ. ಆನೇಕಲ್ ತಾಲೂಕಿನ ತಹಸೀಲ್ದಾರರವರ ಕಾಯ೯ಲದಲ್ಲಿರುವ ಆಹಾರ ಇಲಾಖೆಯಲ್ಲಿ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಪಡಿತರ ಚೀಟಿದಾರರ ಹಾಗೂ ಅದರಲ್ಲಿರುವ ಸದಸ್ಯರ ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣ ವಗಾ೯ವಣೆಯಾಗಿರುವ ಹಿನ್ನೆಲೆಯಲ್ಲಿ ಬಿ.ಪಿ.ಎಲ್. ಕಾಡು೯ ಎ.ಪಿಎಲ್.ಗೆ ಬದಲಾವಣೆಯಾಗಿದೆ ಅಂತ ಆನೇಕಲ್ ಆಹಾರ ಇಲಾಖೆಯಲ್ಲಿ ಹೇಳಲಾಗುತ್ತಿದೆ. ಹಣ ವಗಾ೯ವಣೆಯಾಗುರುವ ಬಗ್ಗೆ ಕನಿಷ್ಠ ಆರು … Continue reading “ಬಿ.ಪಿ.ಎಲ್. ಗೆ ಬೀಗ ಜಡಿದ CM ಸಿದ್ದು..!”
ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್..! ಆನೇಕಲ್ ತಹಸೀಲ್ದಾರ್ ಕಾಯಾ೯ಲಯದ ಮುಂದುಗಡೆ ಛಾವಣಿಯ ಮೇಲೆ ಒಬ್ಬ ಅಜ್ಜಿ ತಮ್ಮ ಪಿಂಚಣಿ ಮಾಡಿಸುವುದಕ್ಕಾಗಿ ದಿನ ಬಂದು ಕುಂತಿರುತ್ತಾರೆ. ಆದರೆ ಇವರು ಯಾರ ಗಮನಕ್ಕೂ ಬರುವುದಿಲ್ಲ. ಖುದ್ದಾಗಿ ತಹಸೀಲ್ದಾರರೇ ಹೇಳುತ್ತಿದ್ದಾರೆ ಅಜ್ಜಿ ದಿನ ಬಂದು ಕುಂತಿರುತ್ತಾರೆ ಅಂತ. ದಿನಾಂಕ 24-11-2025 ರಂದು ಮದ್ಯಾಹ್ನ 2:30ರ ಸುಮಾರಿಗೆ ಆಕಸ್ಮೀಕವಾಗಿ ಆನೇಕಲ್ ಶಾಸಕರಾದ ಶ್ರೀ ಶೀವಣ್ಣ ಬೊಲಪ್ಪರವರು ತಹಸೀಲ್ದಾರ ಕಾಯಾ೯ಲಯಕ್ಕೆ ಬಂದಿದ್ದರು. ಅವರು ಅಜ್ಜಿಯ ಜೋತೆ ಮಾತನಾಡಿ ತಹಸೀಲ್ದಾರ್ ಮಾಡಿಕೊಡುತ್ತಾರೆ … Continue reading “ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್..!”
ಕಿರಣ್ ಕುಮಾರ್ ಅನುಮಾನಾಸ್ಪದ ಸಾವು..! ದಿನಾಂಕ 23 ನವೆಂಬರ್ 2025 ರಂದು ಬೆಂಗಳೂರಿನ ಆನೆಕಲ್ ತಾಲೂಕಿನ ಹೀಲಾಲಿಗೆ ಗ್ರಾಮದಲ್ಲಿ ಬೆಳಿಗ್ಗೆ ಕ್ರಿಕೇಟ್ ಆಡಲು ಹೋದ ಕಿರಣ್ ಕುಮಾರ್ (22) ಆಟ ಆಡುತ್ತಲೇ ಬಿದ್ದು ಸಾವನ್ನಪ್ಪಿದ್ದು ಅನುಮಾನಾಸ್ಪದವಾಗಿದೆ. ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಆದರೆ ಕಿರಣ್ ಕುಮಾರ್ ಆಸ್ಪತ್ರೆಗೆ ಸೇರಿಸುವ ಮೋದಲೇ ವಿಧಿವಶವಾಗಿದ್ದರು ಅಂತ ಹೇಳಲಾಗುತ್ತಿದೆ. ಬೆಂಗಳೂರಿನ ಚಂದಾಪೂರ ವ್ಯಾಪ್ತಿಯಲ್ಲಿರುವ ಸುಯ೯ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಂಚನಾಮೆ ಹಾಗೂ ಪೋಸ್ಟ್ ಮಾಟ೯ಮ್ ಬಳಿಕ ಅಂತ್ಯ … Continue reading “ಕಿರಣ್ ಕುಮಾರ್ ಅನುಮಾನಾಸ್ಪದ ಸಾವು..!”
ಬೇಜವಾಬ್ದಾರಿ ಬಿ.ಎಲ್.ಒ..! ಬೆಂಗಳೂರಿನ ಆನೇಕಲ್ ಮತಕ್ಷೇತ್ರ ವಿಭಾಗದ ಹೀಲಾಲಿಗೆ ಗ್ರಾಮದ ಭಾಗ ಸಂಖ್ಯೆ ೧೮೩ರ ಬಿ.ಎಲ್.ಒ.ರಾದ ಶ್ರೀಮತಿ ಭಾರತಿ ಕೊಡಗಳ್ಳಿಯವರು ಸರಿಯಾಗಿ ಕಾಯ೯ನಿವ೯ಹಿಸುತ್ತಿಲ್ಲ. 0 0
