ಅಥ೯ವಿಲ್ಲದ ಪ್ರತಿಭಾ ಕಾರಂಜಿ..!

ಅಥ೯ವಿಲ್ಲದ ಪ್ರತಿಭಾ ಕಾರಂಜಿ..! ದಿನಾಂಕ ೨೧-೧೧-೨೦೨೫ ರಂದು ಬೆಂಗಳೂರಿನ ಆನೇಕಲ್‌ ತಾಲೂಕಿನ ಹೀಲಾಲಿಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಆದರೆ ೧ ರಿಂದ ೫ನೇ ತರಗತಿ ವಿದ್ಯಾಥಿ೯/ನಿಯರಿಗೆ ನಿಷೇಧ. 0 0

ಒಂದಾಗೋಣ ಬಾ..!

ಒಂದಾಗೋಣ ಬಾ..! ಒಂದಾಗೋಣ ಬಾ..! ಶಾಲೆಯು ಜೀವಂತ ದೇವಾಲಯ ಕೈ ಮುಗಿದು ಒಳಗೆ ಬಾ, ಮುಂತಾದ ನುಡಿ ಮುತ್ತುಗಳನ್ನು ಬರೆದದ್ದು ಕಾಣಬಹುದು. ಆದರೆ ಅದು ಗೋಡೆಗಳಿಗೆ ಮಾತ್ರ ಸೀಮಿತ ಅಂತ ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಲ್ಲಿರುವ ಸ್ವಾಮಿ ವಿವೇಕಾನಂದ ಗ್ರಾಮಾಂತರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾಥಿ೯/ನಿಯರು ಸಾಬೀತುಪಡಿಸುತ್ತಿದ್ದಾರೆ. 0 0

ದಿಕ್ಕಿಲ್ಲದ ನಾಡಕಚೇರಿ..!

ಬೆಂಗಳೂರಿನ ಆನೇಕಲ್‌ ತಾಲೂಕಿನ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಂಚೇನಹಳ್ಳಿಯಲ್ಲಿರುವ ನಾಡಕಚೇರಿಯಲ್ಲಿ ಗುಮಾಸ್ತನನ್ನು ಬಿಟ್ಟರೇ ಬೇರೆ ಯಾರೂ ಇಲ್ಲ. ದಿನಾಂಕ 15-11-2025 ರಂದು ಚುನಾವಣೆ ಕಾಯ೯ನಿಮಿತ್ಯ ರಲ್ಲರನ್ನು ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿದೆ ಸಾವ೯ಜನಿಕರು ಸಹಕರಿಸಬೇಕು ಅಂತ ಒಂದು ಬಿಳಿ ಹಾಳೆಯ ಮೇಲೆ ಬರೇದು ಅಂಟಿಸಲಾಗಿದೆ. ಆದರೆ ಎಷ್ಟು ದಿನಗಳವರೆಗೆ ನೇಮಿಸಲಾಗಿದೆ ಅಂತ ಬರೆದಿಲ್ಲ. ಇದು ಸಾವ೯ಜನಿಕರ ಕಮ೯ ಅವರು ಸಹಕರಿಸಲೇಬೇಕು. ಬೇರೆ ದಾರಿ ಏನಿದೆ? ಸಾವ೯ಜನಿಕರಿಗೆ ಸಹಿಕರಿಸೋದನ್ನು ಬಿಟ್ಟರೇ ಬೇರೆ ಏನು ಬರುತ್ತೆ? ಜಾತಿ ಪ್ರಮಾಣ ಪತ್ರ, … Continue reading “ದಿಕ್ಕಿಲ್ಲದ ನಾಡಕಚೇರಿ..!”

ಆಡೋಣ ಬಾ.. ಕೆಡಿಸೋಣ ಬಾ..!

ಆಡೋಣ ಬಾ.. ಕೆಡಿಸೋಣ ಬಾ..! ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಿಂದ ದೊಮ್ಮಸಂದ್ರಕ್ಕೆ ಹೋಗುವ ರಸ್ತೆ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂದಾಪೂರದ ಸಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆ ಎದುರುಗಡೆ ಹೋರಾಟ ಮಾಡಲಾಗಿತ್ತು. ಹೋರಾಟದ ಕೆಲವು ದಿನಗಳ ನಂತರ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ಕಳಪೆ ಕಾಮಗಾರಿ ಮಾಡಿರುವುದರಿಂದ ವಾಹನಗಳು ಓಡಾಡುವಾಗ ನೋಡಕ್ಕಾಗದಷ್ಟು ಧೂಳು ಏಳುತ್ತಿತ್ತು. 230 0

ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..!

https://www.youtube.com/watch?v=KreKwCEcr6U&feature=youtu.be ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ದಿನಾಂಕ 11-11-2025 ರಂದು ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಲ್ಲಿ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ಎಲ್ಲ ಆಟೋ ಚಾಲಕರು ತಮ್ಮ ತಮ್ಮ ಆಟೋಗಳನ್ನು ಅಲಂಕರಿಸಿ ಮಂಟಪ ಹಾಕಿಸಿ, ಎಲ್ಲರಿಗೂ ಪಾನಿಯವನ್ನು ಹಂಚುತ್ತಾ ಸಂಬ್ರಮದಲ್ಲಿ ತೊಡಗಿದ್ದರು. 105 0

ಬೊಮ್ಮಸಂದ್ರದಲ್ಲಿ ನಕಲಿ ಮತದಾರರು..!

ಬೆಂಗಳೂರಿನ ಆನೇಕಲ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೊಮ್ಮಸಂದ್ರ ಗ್ರಾಮದಲ್ಲಿ ನಕಲಿ ಮತದಾರರನ್ನು ಸೃಷ್ಟೀಸಲಾಗಿದೆ. ಮತದಾರರ ಹೆಸರು ಮತ್ತು ಮತದಾರರ ಸಂಬಂಧಿಕರ ಹೆಸರು ಒಂದಕ್ಕೊಂದು ಸಂಬಂಧನೇ ಇಲ್ಲ. ಮತದಾರರ ಹೆಸರು ಸುರೇಸ್‌ ಇದ್ರೆ, ಸಂಬಂಧಿಕರ ಹೆಸರು ಟಿ, ಪಿ, ಬಿ, ಜಿ, ಸಿ ಅಂತ ಇದೆ. ಬೆಂಗಳೂರಿನ (ನಗರ) ಆನೇಕಲ ತಾಲೂಕ, ಜಿಗಣಿ, ಬೊಮ್ಮಸಂದ್ರ ಸೇರಿದಂತೆ ೧೦೦೦ಕ್ಕೂ ಹೆಚ್ಚು ನಕಲಿ ಮತದಾರರು ಇರುವ ಶಂಕೆ ಇದೆ. ಆದ್ದರಿಂದ ಆನೇಕಲ್‌ ತಾಲೂಕಿನ ತಹಸೀಲ್ದಾರರಾದ ಶ್ರೀ ಶ್ರೀಧರ್‌ ಮಾಡ್ಯಾಳ್‌ರವರು ಈ ಬಗ್ಗೆ … Continue reading “ಬೊಮ್ಮಸಂದ್ರದಲ್ಲಿ ನಕಲಿ ಮತದಾರರು..!”

ಆರ್.ಎಸ್.‌ಎಸ್.‌ ಮೇಲೆ ಡಿ.ಎಸ್.‌ಎಸ್‌. ಆಕ್ರೋಶ..!

ದಿನಾಂಕ 10-11-2025, ಮದ್ಯಾಹ್ನ 12:30 ರ ಹೊತ್ತಿಗೆ ಆನೇಕಲ್‌ ತಾಲೂಕಿನ ತಹಸೀಲ್ದಾರರವರಿಗೆ ಮನವಿ ಮಾಡಿಕೊಳ್ಳುತ್ತಿರುವ ಸಂದಭ೯ದಲ್ಲಿ ಕನಾ೯ಟಕ ದಲೀತ ಸಂಘಷ೯ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ದಶರಥ್‌ ಮಾರಗೊಂಡನಹಳ್ಳಿಯವರು ಮಾತನಾಡಿ ” ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ದಂ೯ದ ಆಧಾರದ ಮೇಲೆ ವಿಭಜನೆ ಮಾಡಿ ಬ್ರಾಹ್ಮಣವಾದಿ ಅಧಿಕಾರವನ್ನು ನಿರಂತರವಾಗಿ ಅನುಭವಿಸಲು ಆರ್‌. ಎಸ್.‌ಎಸ್.‌ ಕುತಂತ್ರ ನಡೆಸುತ್ತಿದೆ, ೧೯೫೦ರ ದಶಕದಲ್ಲಿಯೇ ಢ. ಬಿ.ಆರ್.‌ ಅಂಬೇಡ್ಕರ್‌ರವರು ಆರ್.‌ಎಸ್.‌ಎಸ್.‌ ಮತ್ತು ವಿಶ್ವ ಹಿಂದೂ ಮಹಾಸಭಾಗಳಂತಹ ಸಂಘಟನೆಗಳೋಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು, ರಾಜಕೀಯ … Continue reading “ಆರ್.ಎಸ್.‌ಎಸ್.‌ ಮೇಲೆ ಡಿ.ಎಸ್.‌ಎಸ್‌. ಆಕ್ರೋಶ..!”

AI in Education is Best Experiences

Artificial Intelligence (AI) is reshaping the landscape of education, offering personalized learning experiences and innovative teaching methods. This post delves into the various applications of AI in education, from adaptive learning platforms to intelligent tutoring systems. Explore how AI is revolutionizing the way students learn and educators teach, paving the way for a more inclusive … Continue reading “AI in Education is Best Experiences”

Harnessing the Power of Wind Energy

As the world seeks sustainable energy solutions, wind power stands out as a key player. This post explores the latest innovations in harnessing wind energy, from advancements in turbine technology to the development of offshore wind farms. Discover how these innovations contribute to the global shift towards cleaner and more environmentally friendly energy sources. I … Continue reading “Harnessing the Power of Wind Energy”

The Golden Gate’s Timeless Majesty

Smart farming technologies are transforming traditional agriculture practices. A wonderful tranquility has taken proprietorship of my entirety soul, like these sweet mornings of spring which I appreciate with my aggregate heart. I am so playful, my costly companion, so ingested inside the astonishing sense of immaterial quiet nearness, that I neglect my blessings. I am … Continue reading “The Golden Gate’s Timeless Majesty”

Verified by MonsterInsights