ಲವ್‌ ಜೀಹಾದ್‌ 2.0

ಲವ್‌ ಜೀಹಾದ್‌ 1.0 ದಲ್ಲಿ ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರನ್ನು ಆಸೆ, ಆಮಿಶಗಳನ್ನು ಒಡ್ಡಿ ಪ್ರೀತಿಯ ನಾಟಕವಾಡಿ, ಮೋಸದ ಮದುವೆ ರಚಿಸಿ ಅವರಿಗೆ ಬಲವಂತವಾಗಿ ಹಿಂದೂ ಧಮ೯ದಿಂದ ಮುಸ್ಲಿಂ ಧಮ೯ಕ್ಕೆ ಮತಾಂತರಿಸುವುದೇ ಲವ್‌ ಜೀಹಾದ್‌ 1.0. ಆದರೆ ಈಗ ಲವ್‌ ಜೀಹಾದ್‌ 2.0 ಬೆಳಕಿಗೆ ಬರುತ್ತಿದೆ. ಲವ್‌ ಜೀಹಾದ್‌ 2.0 ರಲ್ಲಿ ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನೇ ಟಾಗೇ೯ಟ್‌ ಮಾಡಿ, ಅವರನ್ನು ನೋಡಿ ನಗುವುದು, ಪ್ರೀತಿಸುತ್ತಿರುವ ಹಾಗೆ ನಟನೆ ಮಾಡಿ, ಅವರನ್ನು ನಿಜವಾಗಿ ಪ್ರೀತಿಸುತ್ತಿರುವ ಹಾಗೆ ನಂಬಿಸಿ ಕೊನೆಗೆ ಅವರನ್ನು ಮೋಸಮಾಡಿ ಅವರನ್ನು ಮಾನಸೀಕವಾಗಿ ಆಥಿ೯ಕವಾಗಿ ಮತ್ತು ಶಾರೀರಿಕವಾಗಿ ಹಾಳು ಮಾಡುತ್ತಿದ್ದಾರೆ. ಆ ಹುಡುಗ ಅವರನ್ನು ಆಳವಾಗಿ ಪ್ರೀತಿಸುತ್ತಿದ್ದಂತೆ, ಅವನಿಂದ ದೂರವಾಗಿ ಅವನ ಎದುರುಗಡೆನೇ ಇನ್ನೊಬ್ಬ ಹುಡುಗನ ಜೋತೆ ಮಾತಾಡೋದು, ಅವನನ್ನು ನೋಡು ನಗುವುದು ಮಾಡಿ ಅವನನ್ನು ಬಲೆಗೆ ಹಾಕಿಕೊಂಡು ಮತ್ತೆ ಅವನ ಜೋತೆನೂ ಅದೇ ನಾಟಕ ಶುರು ಮಾಡುತ್ತಾರೆ. ಇದರಿಂದ ಅವರು ಇಬ್ಬರು ಪರಸ್ಪರ ಕಿತ್ತಾಡುವಂತೆ ಮಾಡುವುದೆ ಇವರ ಉದ್ದೇಶವಾಗಿದೆ.

0
0

By admin

Leave a Reply

Your email address will not be published. Required fields are marked *

Optimized by Optimole
Verified by MonsterInsights