ಒಂದಾಗೋಣ ಬಾ..! ಶಾಲೆಯು ಜೀವಂತ ದೇವಾಲಯ ಕೈ ಮುಗಿದು ಒಳಗೆ ಬಾ, ಮುಂತಾದ ನುಡಿ ಮುತ್ತುಗಳನ್ನು ಬರೆದದ್ದು ಕಾಣಬಹುದು. ಆದರೆ ಅದು ಗೋಡೆಗಳಿಗೆ ಮಾತ್ರ ಸೀಮಿತ ಅಂತ ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪೂರದಲ್ಲಿರುವ ಸ್ವಾಮಿ ವಿವೇಕಾನಂದ ಗ್ರಾಮಾಂತರ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾಥಿ೯/ನಿಯರು ಸಾಬೀತುಪಡಿಸುತ್ತಿದ್ದಾರೆ.