ಅಥ೯ವಿಲ್ಲದ ಪ್ರತಿಭಾ ಕಾರಂಜಿ..! ದಿನಾಂಕ ೨೧-೧೧-೨೦೨೫ ರಂದು ಬೆಂಗಳೂರಿನ ಆನೇಕಲ್ ತಾಲೂಕಿನ ಹೀಲಾಲಿಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಆದರೆ ೧ ರಿಂದ ೫ನೇ ತರಗತಿ ವಿದ್ಯಾಥಿ೯/ನಿಯರಿಗೆ ನಿಷೇಧ. 0 0 Post navigation ದಿಕ್ಕಿಲ್ಲದ ನಾಡಕಚೇರಿ..! ಬೇಜವಾಬ್ದಾರಿ ಬಿ.ಎಲ್.ಒ..!