ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್‌ ಶಶಿಧರ್ ಮಾಡ್ಯಾಳ್..!

ಆನೇಕಲ್‌ ತಹಸೀಲ್ದಾರ್‌ ಕಾಯಾ೯ಲಯದ ಮುಂದುಗಡೆ ಛಾವಣಿಯ ಮೇಲೆ ಒಬ್ಬ ಅಜ್ಜಿ ತಮ್ಮ ಪಿಂಚಣಿ ಮಾಡಿಸುವುದಕ್ಕಾಗಿ ದಿನ ಬಂದು ಕುಂತಿರುತ್ತಾರೆ. ಆದರೆ ಇವರು ಯಾರ ಗಮನಕ್ಕೂ ಬರುವುದಿಲ್ಲ. ಖುದ್ದಾಗಿ ತಹಸೀಲ್ದಾರರೇ ಹೇಳುತ್ತಿದ್ದಾರೆ ಅಜ್ಜಿ ದಿನ ಬಂದು ಕುಂತಿರುತ್ತಾರೆ ಅಂತ. ದಿನಾಂಕ 24-11-2025 ರಂದು ಮದ್ಯಾಹ್ನ 2:30ರ ಸುಮಾರಿಗೆ ಆಕಸ್ಮೀಕವಾಗಿ ಆನೇಕಲ್‌ ಶಾಸಕರಾದ ಶ್ರೀ ಶೀವಣ್ಣ ಬೊಲಪ್ಪರವರು ತಹಸೀಲ್ದಾರ ಕಾಯಾ೯ಲಯಕ್ಕೆ ಬಂದಿದ್ದರು. ಅವರು ಅಜ್ಜಿಯ ಜೋತೆ ಮಾತನಾಡಿ ತಹಸೀಲ್ದಾರ್‌ ಮಾಡಿಕೊಡುತ್ತಾರೆ ಅಂತ ಭರವಸೆ ನೀಡಿದರು. ಅಧಿಕಾರದಲ್ಲಿದ್ದರೂ ಕೂಡ ಸ್ವಲ್ಪ ಮಾನವೀಯತೆ ಇರಬೇಕು. ಆದರೆ ತಹಸೀಲ್ದಾರ್‌ ಸಾಹೇಬ್ರಿಗೆ ಇಂಥವರ ಕೆಲಸ ಮಾಡೋಕ್ಕೇ ಬಿಡುವು ಇಲ್ಲ ಅನ್ಸುತ್ತೆ ಪಾಪ. ಇವರಿಗೆ ವಯಸ್ಸಾದವರಿಗೆ ಸಹಾಯ ಮಾಡಕ್ಕಾಗಲ್ಲಂತಂದ್ರೆ… ಇವರು ದೊಡ್ಡ ಅಧಿಕಾರಿನೋ.. ಅಥವಾ ದಡ್ಡ ಅಧಿಕಾರಿನೋ ಅಂತ ಅಥ೯ ಆಗುತ್ತಿಲ್ಲ.

0
0

By admin

Leave a Reply

Your email address will not be published. Required fields are marked *

Optimized by Optimole
Verified by MonsterInsights