ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..!
ಮೂಲಭೂತ ಸೌಕಯ್ಯ೯ವಿಲ್ಲದ ಸಾವ೯ಜನಿಕ ಆಸ್ಪತ್ರೆ..! ಸರಕಾರಿ ಸಾವ೯ಜನಿಕ ಆಸ್ಪತ್ರೆಯಲ್ಲಿ ಶೌಚಾಲಯಗಳು ಹದಗೆಟ್ಟು ಹೋಗಿವೆ. ಪುರುಷರ ಶೌಚಾಲಯ ಕೊಠಡಿ ಸಂಖ್ಯೆ 18 ರಲ್ಲಿ ಕೇವಲ ಎರಡೇ ಉರಿಯನ್ ಪಾಟ್‌ವಿದ್ದು, ಸಾವ೯ಜನಿಕರಿಗೆ ಮೂತ್ರ ವಿಸಜ೯ನೆಗೆ ತೊಂದರೆಯಾಗಿತ್ತಿದೆ. ಡಾ. ಉಮಾದೇವಿ ಎನ್ ಅವರನ್ನು ವಿಚಾರಿಸಿದರೆ ಇನ್ನೂ…
ಬಿ.ಪಿ.ಎಲ್. ಗೆ ಬೀಗ ಜಡಿದ CM ಸಿದ್ದು..!
ಬಿ.ಪಿ.ಎಲ್. ಗೆ ಬೀಗ ಜಡಿದ CM ಸಿದ್ದು..! ಬಿ.ಪಿ.ಎಲ್. ಗೆ ಬೀಗ ಜಡಿದ CM ಸಿದ್ದು..! ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿಯೇ ಸುಮಾರು 5000ಕ್ಕೂ ಹೆಚ್ಚು ಬಿ.ಪಿ.ಎಲ್. ಕಾಡ್‌೯ ರದ್ದು ಮಾಡಲಾಗಿದೆ. ಆನೇಕಲ್ ತಾಲೂಕಿನ ತಹಸೀಲ್ದಾರರವರ ಕಾಯ೯ಲದಲ್ಲಿರುವ ಆಹಾರ ಇಲಾಖೆಯಲ್ಲಿ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.…
ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್..!
ಅಜ್ಜಿಗೆ ಪಿಂಚಣಿ ಭಾಗ್ಯ ನೀಡದ ತಹಸೀಲ್ದಾರ್ ಶಶಿಧರ್ ಮಾಡ್ಯಾಳ್..! ಆನೇಕಲ್ ತಹಸೀಲ್ದಾರ್ ಕಾಯಾ೯ಲಯದ ಮುಂದುಗಡೆ ಛಾವಣಿಯ ಮೇಲೆ ಒಬ್ಬ ಅಜ್ಜಿ ತಮ್ಮ ಪಿಂಚಣಿ ಮಾಡಿಸುವುದಕ್ಕಾಗಿ ದಿನ ಬಂದು ಕುಂತಿರುತ್ತಾರೆ. ಆದರೆ ಇವರು ಯಾರ ಗಮನಕ್ಕೂ ಬರುವುದಿಲ್ಲ. ಖುದ್ದಾಗಿ ತಹಸೀಲ್ದಾರರೇ ಹೇಳುತ್ತಿದ್ದಾರೆ ಅಜ್ಜಿ…
ಕಿರಣ್ ಕುಮಾರ್ ಅನುಮಾನಾಸ್ಪದ ಸಾವು..!
ಕಿರಣ್ ಕುಮಾರ್ ಅನುಮಾನಾಸ್ಪದ ಸಾವು..! ದಿನಾಂಕ 23 ನವೆಂಬರ್ 2025 ರಂದು ಬೆಂಗಳೂರಿನ ಆನೆಕಲ್ ತಾಲೂಕಿನ ಹೀಲಾಲಿಗೆ ಗ್ರಾಮದಲ್ಲಿ ಬೆಳಿಗ್ಗೆ ಕ್ರಿಕೇಟ್ ಆಡಲು ಹೋದ ಕಿರಣ್ ಕುಮಾರ್ (22) ಆಟ ಆಡುತ್ತಲೇ ಬಿದ್ದು ಸಾವನ್ನಪ್ಪಿದ್ದು ಅನುಮಾನಾಸ್ಪದವಾಗಿದೆ. ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ…
ಬೇಜವಾಬ್ದಾರಿ ಬಿ.ಎಲ್.ಒ..!
ಬೇಜವಾಬ್ದಾರಿ ಬಿ.ಎಲ್.ಒ..! ಬೆಂಗಳೂರಿನ ಆನೇಕಲ್ ಮತಕ್ಷೇತ್ರ ವಿಭಾಗದ ಹೀಲಾಲಿಗೆ ಗ್ರಾಮದ ಭಾಗ ಸಂಖ್ಯೆ ೧೮೩ರ ಬಿ.ಎಲ್.ಒ.ರಾದ ಶ್ರೀಮತಿ ಭಾರತಿ ಕೊಡಗಳ್ಳಿಯವರು ಸರಿಯಾಗಿ ಕಾಯ೯ನಿವ೯ಹಿಸುತ್ತಿಲ್ಲ. 0 0
ಅಥ೯ವಿಲ್ಲದ ಪ್ರತಿಭಾ ಕಾರಂಜಿ..!
ಅಥ೯ವಿಲ್ಲದ ಪ್ರತಿಭಾ ಕಾರಂಜಿ..! ದಿನಾಂಕ ೨೧-೧೧-೨೦೨೫ ರಂದು ಬೆಂಗಳೂರಿನ ಆನೇಕಲ್ ತಾಲೂಕಿನ ಹೀಲಾಲಿಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾಯ೯ಕ್ರಮ ಆಯೋಜಿಸಲಾಗಿತ್ತು. ಆದರೆ ೧ ರಿಂದ ೫ನೇ ತರಗತಿ ವಿದ್ಯಾಥಿ೯/ನಿಯರಿಗೆ ನಿಷೇಧ. 0 0
ಒಂದಾಗೋಣ ಬಾ..!
ಒಂದಾಗೋಣ ಬಾ..! ಒಂದಾಗೋಣ ಬಾ..! ಶಾಲೆಯು ಜೀವಂತ ದೇವಾಲಯ ಕೈ ಮುಗಿದು ಒಳಗೆ ಬಾ, ಮುಂತಾದ ನುಡಿ ಮುತ್ತುಗಳನ್ನು ಬರೆದದ್ದು ಕಾಣಬಹುದು. ಆದರೆ ಅದು ಗೋಡೆಗಳಿಗೆ ಮಾತ್ರ ಸೀಮಿತ ಅಂತ ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪೂರದಲ್ಲಿರುವ ಸ್ವಾಮಿ ವಿವೇಕಾನಂದ ಗ್ರಾಮಾಂತರ ಕನ್ನಡ…
ದಿಕ್ಕಿಲ್ಲದ ನಾಡಕಚೇರಿ..!
ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಂಚೇನಹಳ್ಳಿಯಲ್ಲಿರುವ ನಾಡಕಚೇರಿಯಲ್ಲಿ ಗುಮಾಸ್ತನನ್ನು ಬಿಟ್ಟರೇ ಬೇರೆ ಯಾರೂ ಇಲ್ಲ. ದಿನಾಂಕ 15-11-2025 ರಂದು ಚುನಾವಣೆ ಕಾಯ೯ನಿಮಿತ್ಯ ರಲ್ಲರನ್ನು ಚುನಾವಣೆ ಕೆಲಸಕ್ಕಾಗಿ ನೇಮಿಸಲಾಗಿದೆ ಸಾವ೯ಜನಿಕರು ಸಹಕರಿಸಬೇಕು ಅಂತ ಒಂದು ಬಿಳಿ ಹಾಳೆಯ ಮೇಲೆ…
ಆಡೋಣ ಬಾ.. ಕೆಡಿಸೋಣ ಬಾ..!
ಆಡೋಣ ಬಾ.. ಕೆಡಿಸೋಣ ಬಾ..! ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪೂರದಿಂದ ದೊಮ್ಮಸಂದ್ರಕ್ಕೆ ಹೋಗುವ ರಸ್ತೆ ಗುಂಡಿಗಳಿಂದ ತುಂಬಿ ತುಳುಕುತ್ತಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಂದಾಪೂರದ ಸಾಮಿ ವಿವೇಕಾನಂದ ಗ್ರಾಮಾಂತರ ಶಿಕ್ಷಣ ಸಂಸ್ಥೆ ಎದುರುಗಡೆ ಹೋರಾಟ ಮಾಡಲಾಗಿತ್ತು. ಹೋರಾಟದ ಕೆಲವು ದಿನಗಳ…
ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..!
https://www.youtube.com/watch?v=KreKwCEcr6U&feature=youtu.be ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ದಿನಾಂಕ 11-11-2025 ರಂದು ಬೆಂಗಳೂರಿನ ಆನೇಕಲ್ ತಾಲೂಕಿನ ಚಂದಾಪೂರದಲ್ಲಿ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ಎಲ್ಲ ಆಟೋ ಚಾಲಕರು ತಮ್ಮ ತಮ್ಮ ಆಟೋಗಳನ್ನು ಅಲಂಕರಿಸಿ ಮಂಟಪ ಹಾಕಿಸಿ, ಎಲ್ಲರಿಗೂ ಪಾನಿಯವನ್ನು ಹಂಚುತ್ತಾ…
