Month: January 2026

ನಾಮದ್‌೯! ಸಿದ್ದು ಸಕಾ೯ರ..

ಷಂಡ ಸಕಾ೯ರ ಮಾಡದಿರುವ ಕೆಲಸವನ್ನು ಒಬ್ಬ ಮಹಾತ್ಮ ಪುನಿತ್‌ ಕೆರೆಹಳ್ಳಿ ಮಾಡುತ್ತಿರುವುದು ಸಕಾ೯ರಕ್ಕೆ ನುಂಗದ ತುತ್ತಾಗಿದೆ. ಕನಾ೯ಟಕಕ್ಕೆ ನುಸುಳಿಬಂದ ಬಾಂಗ್ಲಾ ಪಿಶಾಚಿಗಳಿಗೆ ಕನಾ೯ಟಕದಿಂದ ಹೊರಹಾಕವ ಕೆಲಸ ಸಕಾ೯ರ ಮಾಡಬೇಕಿತ್ತು, ಆದರೆ ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡ ಉಳಿವಿಗಾಗಿ ಎದೆ ತಟ್ಟಿ ನಿಂತು ಈ…

ಕನಾ೯ಟಕ್ಕೆ ಬಂದ ಕರಿ ಹೆಗ್ಣ..!

ಆನೇಕಲ್:‌ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿರುವ ಅರಿಸ್ಟೋ ಕಂಪನಿಯಲ್ಲಿ ಕನ್ನಡಿಗರಿಗೆ ಕೀಳಾಗಿ ಕಾಣಲಾಗುತ್ತಿದೆ. ಇಲ್ಲಿ ಕನ್ನಡಿಗರಿಗೆ ಮಾತ್ರ ಕನಾ೯ಟಕ ಕನಿಷ್ಠ ವೇತನ ಅಧಿಸೂಚನೆಗಿಂತ ಕಡಿಮೆ ವೇತನ ಕೊಡುತ್ತಿದ್ದು, ಈ ಕಂಪನಿಯಲ್ಲಿ ಆಸ್ಸಾಂ, ಬಿಹಾರ ಮತ್ತು ತಮಿಳಿಗರಿಗೆ ಹೆಲ್ಪರ್‌ ಕೆಲಸಕ್ಕೆ 23,000 ರಿಂದ…

ನಡ್ಡ ಅವರ ಉತ್ತರಾಧಿಕಾರಿಯನ್ನು ಜನವರಿ 20 ರಂದು ಘೋಷಿಸಲಾಗುವುದು ಎಂದು ಬಿಜೆಪಿ ಹೇಳಿದೆ

ನ್ಯೂ ಡೆಹ್ಲಿ: ತನ್ನ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುತ್ತಾ, ಬಿಜೆಪಿ ಶುಕ್ರವಾರ ಪ್ರಕಟಿಸಿದಂತೆ, ನಾಮಪತ್ರಗಳು ಜನವರಿ 19 ರಂದು ಸಲ್ಲಿಸಲಿದ್ದು, ಸದ್ಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಘೋಷಿಸಲಾಗುವುದು. ಕಾರ್ಯನಿರ್ವಹಣಾ ಅಧ್ಯಕ್ಷ ನಿತಿನ್ ನಾಬಿನ್ ಅವರ ಚುನಾವಣೆಯ ಸಾಧ್ಯತೆಯನ್ನು ಖಚಿತವೆಂದು…

Optimized by Optimole
Verified by MonsterInsights