ಷಂಡ ಸಕಾ೯ರ ಮಾಡದಿರುವ ಕೆಲಸವನ್ನು ಒಬ್ಬ ಮಹಾತ್ಮ ಪುನಿತ್‌ ಕೆರೆಹಳ್ಳಿ ಮಾಡುತ್ತಿರುವುದು ಸಕಾ೯ರಕ್ಕೆ ನುಂಗದ ತುತ್ತಾಗಿದೆ. ಕನಾ೯ಟಕಕ್ಕೆ ನುಸುಳಿಬಂದ ಬಾಂಗ್ಲಾ ಪಿಶಾಚಿಗಳಿಗೆ ಕನಾ೯ಟಕದಿಂದ ಹೊರಹಾಕವ ಕೆಲಸ ಸಕಾ೯ರ ಮಾಡಬೇಕಿತ್ತು, ಆದರೆ ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡ ಉಳಿವಿಗಾಗಿ ಎದೆ ತಟ್ಟಿ ನಿಂತು ಈ ಕೆಲಸವನ್ನು ಮಾಡುತ್ತಿರುವ ಪುನಿತ್‌ ಕೆರೆಹಳ್ಳಿಯವರನ್ನು ಬಂಧಿಸಲಾಗಿದೆ. ತಾವೂ ಮಾಡಲ್ಲ, ಮಾಡುವುದಕ್ಕೂ ಬಿಡಲ್ಲ. ರಾಷ್ಟ್ರ ಭಕ್ತಿ, ರಾಜ್ಯ ಭಕ್ತಿ ತೋರುವುದು ತಪ್ಪಾ?

0
0

By admin

Leave a Reply

Your email address will not be published. Required fields are marked *

Verified by MonsterInsights