ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ದಿನಾಂಕ 11-11-2025 ರಂದು ಬೆಂಗಳೂರಿನ ಆನೇಕಲ್‌ ತಾಲೂಕಿನ ಚಂದಾಪೂರದಲ್ಲಿ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ..! ಎಲ್ಲ ಆಟೋ ಚಾಲಕರು ತಮ್ಮ ತಮ್ಮ ಆಟೋಗಳನ್ನು ಅಲಂಕರಿಸಿ ಮಂಟಪ ಹಾಕಿಸಿ, ಎಲ್ಲರಿಗೂ ಪಾನಿಯವನ್ನು ಹಂಚುತ್ತಾ ಸಂಬ್ರಮದಲ್ಲಿ ತೊಡಗಿದ್ದರು.

105
0

By admin

Leave a Reply

Your email address will not be published. Required fields are marked *

Verified by MonsterInsights