ಅಯೋಧ್ಯ ರಾಮ ಮಂದಿರದಲ್ಲಿ ನಮಾಜ್ ಯತ್ನ..! ಅಬು ಅಹದ್ ಶೇಖ್ ಎಂಬ ವ್ಯಕ್ತಿ ಇದ್ದಕ್ಕಿದಂತೆ ರಾಮ ಮಂದಿರದಲ್ಲಿ ನುಗ್ಗಿ ನಮಾಜ್ ಮಾಡಲು ಪ್ರಯತ್ನಿಸುತ್ತಿದ್ದಾಗ ಸುರಕ್ಷಾ ಕಮಿ೯ಗಳು ಕೂಡಲೇ ತಡೆದು, ಅವನು ಯಾರು ? ಎಲ್ಲಿಂದ ಬಂದ? ಅವನ ಉದ್ದೇಶ ಏನಾಗಿತ್ತು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಅವನ ಮನೆಯವರು ಅವನು ಹುಚ್ಚನಿದ್ದಾನೆ, ಅವನ ಮಾನಸೀಕ ಸ್ಥಿತಿ ಸರಿಯಿಲ್ಲ ಅಂತ ಬೊಬ್ಬೆ ಹೊಡೆಯುತ್ತಿದ್ದಾರೆ.
