ದಿನಾಂಕ 25-12-2025 ರಂದು ಆನೇಕಲ್ ತಾಲೂಕಿನ ಚಂದಾಪೂರದಲ್ಲಿರುವ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂವ೯ ಕಾಲೇಜಿನ ವಿದ್ಯಾಥಿ೯/ನಿಯರಿಂದ ವಾಶಿ೯ಕೋತ್ಸವ ಆಚರಣೆ. ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಜ್ಯೋತಿರಾವ ಫುಲೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ನಾನಾ ಸಾಹೇಬ್ ಪೇಶ್ವೆ, ರಾಣಿ ತಾರಾಬಾಯಿ, ಸಂತ ತುಕಾರಾಮ್, ಸಂತ ನಾಮದೇವ್, ಮತ್ತು ಛತ್ರಪತಿ ಶಿವಾಜಿ ಮಹಾರಾಜ ಮುಂತಾದವರವರನ್ನು ನಮಿಸುತ್ತಾ ಪ್ರಥಮ ವಷ೯ ಪದವಿ ಪೂವ೯ ಕಾಮಸ್‌೯ ವಿಭಾಗ ವಿದ್ಯಾಥಿ೯/ನಿಯರಿಂದ ನೃತ್ಯ ಮಾಡಲಾಯ್ತು.