ಆರೋಗ್ಯ ಭಾಗ್ಯ ನೀಡದ ಸರಕಾರ! ವೈದ್ಯರಿಲ್ಲದ ಆರೋಗ್ಯ ಕೇಂದ್ರ ಚಿಂಚೋಳಿ

ಆರೋಗ್ಯ ಭಾಗ್ಯ ನೀಡದ ಸರಕಾರ! ವೈದ್ಯರಿಲ್ಲದ ಆರೋಗ್ಯ ಕೇಂದ್ರ ಚಿಂಚೋಳಿ

ಆರೋಗ್ಯ ಭಾಗ್ಯ ನೀಡದ ಸರಕಾರ! ವೈದ್ಯರಿಲ್ಲದ ಆರೋಗ್ಯ ಕೇಂದ್ರ ಚಿಂಚೋಳಿ

ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿಮಾ೯ಣ ಮಾಡಿ ಹಲವು ವಷಗಳು ಕಳೆದಿವೆ. ಆದರೆ ಇಲ್ಲಯವರೆಗೆ ಚಿಂಚೋಳಿ ಆರೋಗ್ಯ ಕೇದ್ರಕ್ಕೆ ಯಾವೂದೇ ವೈದ್ಯರನ್ನು ನೇಮಿಸಿಲ್ಲ. ಅನಾವಶ್ಯಕವಿಲ್ಲದ ಹವಲು ಭಾಗ್ಯಗಳನ್ನು ಕೊಡುವ ಸರಕಾರ ಆರೋಗ್ಯ ಭಾಗ್ಯವನ್ನು ಕೊಡುವುದಕ್ಕೆ ಹೇಗೆ ಮರೆತಿದೆ ಎಂಬುದೇ ಚಿಂತಿಸುವ ವಿಚಾರ. ಹಲವು ಸಮಸ್ಯೆಗಳಿಂದ ಕೂಡಿರುವ ಅಫಜಲಪೂರ ಅಭಿವೃದ್ಧಿ ಹರಿಕಾರ ಎಂದು ಹೊಗಳಿಸಿಕೊಳ್ಳುವ ಶಾಸಕರು ಎಂ. ವಾಯ್.‌ ಪಾಟಿಲ್‌ ಕೂಡಲೇ ಅಫಜಲಪೂರ ತಾಲೂಕಿನ ಹಲವು ಗ್ರಾಮಗಳಲ್ಲಿ ನಿಮಾಣ೯ವಾದ ಆರೋಗ್ಯ ಕೇಂದ್ರಗಳಿಗೆ ವೈದ್ಯರನ್ನು ನೇಮಿಸಿದಾಗ ಮಾತ್ರ ಅವರ ಮುಂದಿನ ರಾಜಕೀಯ ಜೀವನವು ಸುಗಮವಾಗಿ ಸಾಗುವುದು.

0
0

Leave a Reply

Your email address will not be published. Required fields are marked *

Verified by MonsterInsights