ಬೇಜವಾಬ್ದಾರಿ ದೊಮ್ಮಸಂದ್ರ ಪಿ.ಡಿ.ಒ ಜ್ಯೋತಿ ಜೆ.ಆರ್..!
ಪಿ.ಡಿ.ಒ ಜ್ಯೋತಿ ಜೆ.ಆರ್. ದೊಮ್ಮಸಂದ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಜೆ.ಆರ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಇವರು ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಸ್ವಚ್ಛ ಅಭಿಯಾನ ನಡೆಸುವ ನೆಪದಲ್ಲಿ ಗ್ರಾಮ ಪಂಚಾಯತಿಯ ದುಡ್ಡು ಹಾಳು ಮಾಡುತ್ತಿದ್ದಾರೆ. ದೊಮ್ಮಸಂದ್ರ ಗ್ರಾಮ…
