ಉದ್ಯೋಗ ಖಾತ್ರೀ ಯೋಜನೆ ಮಣ್ಣುಪಾಲು ! ಚೌಡಾಪೂರ ಗ್ರಾಮ ಪಂಚಾಯತ ಚೌಡಾಪೂರ ಗ್ರಾಮ ಪಂಚಾಯತವು ಉದ್ಯೋಗ ಖಾತ್ರಿಗೆ ಪ್ರತಿ ಬಾರಿ ಒಂದೇ ಜಾಗ ಫಿಕ್ಸ್ ಮಾಡುತ್ತಿದೆ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಬಾರಿ ಚೌಡಾಪೂರದ ಹಳ್ಳದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆಸುತ್ತಿದೆ. ಈ ಕಾಮಗಾರಿಯಿಂದ ಯಾವೂದೇ ಪ್ರಯೋಜನೆ ಇಲ್ಲ. ಚೌಡಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮಣ್ಣಲ್ಲಿ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. 0 0
Post Content 0 0
Post Content 0 0
Post Content 0 0
ಚಿಂಚೋಳಿಯ ಸಮಸ್ಯೆಗಳು ಬಗೆಹರಿಸದಿದ್ದರೆ ಪಂಚಾಯತಿಗೆ ಬೀಗ: ಮಾಹಾಂತೇಶ ಜಮಾದಾರ ಅಫಜಲಪೂರ: ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾಮವು ವ್ಯವಸ್ಥಿತ ಚರಂಡಿಗಳು, ದಾರಿ ದೀಪಗಳು. ಕುಡಿಯುವ ಮತ್ತು ಬಳಸುವ ನೀರು ಹಾಗೂ ಇನ್ನಿತರ ಸಮಸ್ಯೆಗಳಿಂದ ಕೂಡಿದ್ದು, ಕೆಲವೇ ದಿನಗಳ ಮುಂಚೆ ದಾರಿ ದೀಪ ದುರಸ್ತಿ ಮಾಡಲಾಗಿತ್ತು. ಬಿಲ್ ಕಲೇಕ್ಟರ್‌ಗಳು ಕೆಳ ಮಟ್ಟದ ಬಲ್ಬ್‌ಗಳು ಬಳಸುತ್ತಿರುವುದರಿಂದ ವಿದ್ಯೂತ್ ಕಂಬಗಳಿಗೆ ಹಾಕಿದ ಕೆಲವೇ ದಿನಗಳಲ್ಲಿ ಬಲ್ಬ್‌ಗಳು ಕೆಟ್ಟು ಹೋಗುತ್ತಿವೆ. ಮುಂಬರುವ ದಿನಗಳಲ್ಲಿ ಎಲ್ಲ ಸಮಸ್ಯೆಗಳು ಇತ್ಯಥ೯ವಾಗದಿದ್ದರೆ ಗ್ರಾಮ ಪಂಚಾಯತಗೆ ಬೀಗ … Continue reading “ಚಿಂಚೋಳಿಯ ಸಮಸ್ಯೆಗಳು ಬಗೆಹರಿಸದಿದ್ದರೆ ಪಂಚಾಯತಿಗೆ ಬೀಗ: ಮಾಹಾಂತೇಶ ಜಮಾದಾರ”
ಚಿಂಚೋಳಿಯಲ್ಲಿ ನೀರಿಗಾಗಿ ಪರದಾಟ ! ನಿದ್ದೆಯಲ್ಲಿ ಪಂಚಾಯತ ಅಧಿಕಾರಿಗಳು ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾಮದಲ್ಲಿ ಒಂದೇ ಬಾರಿ ಹಲವು ಕಡೆ ಬಳಸುವ ನೀರಿನ ಸಮಸ್ಯೆ ಉಂಟಾಗಿದೆ. ಈ ಎಲ್ಲ ಪಂಪ್‌ಮೋಟರ್‌ಗಳು ಕೇಲವೇ ದಿನಗಳ ಹಿಂದೆ ದುರಸ್ತಿ ಮಾಡಲಾಗಿತ್ತು. ಪಂಪ್‌ಮೋಟರ್ ದುರಸ್ತಿಗಳಲ್ಲಿ ಕಳಪೆ ಮಟ್ಟದ ಸಾಮಗ್ರಿಗಳು ಬಳಕೆಯಾಗುತ್ತಿದೆ. ಪ್ರಸ್ತೂತ ದಸರಾ ಹಬ್ಬದ ನಿಮಿತ್ಯ ನವರಾತ್ರಿಯ ಸಿದ್ಧತೆ ನಡೆಯುತ್ತಿರುವುದರಿಂದ ಎಲ್ಲ ಹಿಂದೂಗಳು ಮನೆಗಳನ್ನು ಸ್ವಚ್ಛ ಮಾಡಿ, ಬಹಳ ಶ್ರದ್ಧೆಯಿಂದ ಪ್ರತಿ ಮನೆಯಲ್ಲೂ ೫ ರಿಂದ … Continue reading “ಚಿಂಚೋಳಿಯಲ್ಲಿ ನೀರಿಗಾಗಿ ಪರದಾಟ ! ನಿದ್ದೆಯಲ್ಲಿ ಪಂಚಾಯತ ಅಧಿಕಾರಿಗಳು”
ಗೃಹಲಕ್ಷ್ಮೀ ಹಣದಲ್ಲಿ ಬಡ್ಡಿ ಧಂದೆ..! ಅಫಜಲಪೂರ ಅಫಜಲಪೂರದ ಮಲ್ಲಾಬಾದ, ಬಡದಾಳ ಮತ್ತು ಚಿಂಚೋಳಿ ಸೇರಿದಂತೆ 100ಕ್ಕೆ ಶೇ.3, 6 ಮತ್ತು 10 ರಂತೆ ಬಡ್ಡಿ ವ್ಯವಹಾರ ನಡೆಸಲಾಗುತ್ತಿದೆ. 0 0
