ಜಿಲ್ಲಾ ಪಂಚಾಯತ್ ಮುಂದೆ ನೀರಿಗಾಗಿ ಧರಣಿ! ಶಿವಕುಮಾರ್ ನಾಟಿಕರ್ ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದಲ್ಲಿ ಕುಡಿಯುವ ಮತ್ತು ಬಳಸುವ ನೀರಿಗಾಗಿ ಜನ ಪರದಾಡುತ್ತಿದ್ದು, ಕರವೇ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ನಾಟಿಕರ್ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಂದೆ ಧರಣಿ ಕೂಡಲಾಯಿತು. 0 0