ಹೌದೋ.. ಹುಲಿಯಾ..! ಕನಾಟಕವು ೨೦೨೫ರಲ್ಲಿ ಅಬಕಾರಿ ಪರವಾನಗಿಗಳಲ್ಲಿ ಏರಿಕೆಯಾಗಿದ್ದು, ೧೪,೧೦೧ ನವೀಕರಣ ಅಥವಾ ಮಂಜೂರಿ ಮಾಡಲಾಗಿದ್ದು, ೨೦೨೪ರಲ್ಲಿ ೧೩,೪೩೩ಗಳಿದ್ದು, ಗೃಹ ಲಕ್ಷ್ಮೀ ಭಾಗ್ಯ, ಅನ್ನ ಭಾಗ್ಯ, ಸ್ತ್ರೀ ಶಕ್ತಿ ಭಾಗ್ಯ, ಗೃಹ ಜ್ಯೋತಿ ಭಾಗ್ಯ, ಭಾಗ್ಯ ಲಕ್ಷ್ಮೀ ಭಾಗ್ಯ, ಹೀಗೆ ರಾಜ್ಯ ಸರಕಾರ ಕೇವಲ ಮಹಿಳೆಯರಿಗೆ ಭಾಗ್ಯದ ಮೇಲೆ ಭಾಗ್ಯಗಳನ್ನು ಕೊಡುತ್ತಿದೆ, ನಮಗೂ ಆಧಾರ್ ಕಾಡ್‌೯ ಇದೆ, ನಮಗೂ ಎಣ್ಣೆ ಭಾಗ್ಯ ಕೊಟ್ಟಿದ್ರೆ ಮನ ತೃಪ್ತಿಯಾಗುತ್ತಿತ್ತು ಎಂಬುದೇ ಪುರುಷರ ಮನದಾಳದ ಮಾತಾಗಿದೆ.

