ಊಟದ ಸಮಯದಲ್ಲೂ ಕಾಯ೯ನಿರತವಿರುವ ಆನೇಕಲ್‌ ಆಹಾರ ಇಲಾಖೆ ಸಿಬ್ಬಂದಿಗಳು..!ಊಟದ ಸಮಯದಲ್ಲೂ ಕಾಯ೯ನಿರತವಿರುವ ಆನೇಕಲ್‌ ಆಹಾರ ಇಲಾಖೆ ಸಿಬ್ಬಂದಿಗಳು..!

ಊಟದ ಸಮಯದಲ್ಲೂ ಕಾಯ೯ನಿರತವಿರುವ ಆನೇಕಲ್‌ ಆಹಾರ ಇಲಾಖೆ ಸಿಬ್ಬಂದಿಗಳು..! ನಿಯಮ, ಷರತ್ತುಗಳಿಗೆ ಮೀರಿ ಹೆಚ್ಚಿನ ಹಣ ವಗಾವಣೆಯಾದ ಹಿನ್ನೆಲೆಯಲ್ಲಿ ಆನೇಕಲ್‌ ತಾಲೂಕಿನಲ್ಲಿ ಸುಮಾರು ೭ ಸಾವಿರಕ್ಕೂ ಅಧಿಕ ಬಿ.ಪಿ.ಎಲ್.‌ ಕಾಡ್‌೯ಗಳು ಎ.ಪಿ.ಎಲ್.ಗೆ ವಗಾ೯ವಣೆಯಾಗಿರುವುದರಿಂದ ಆಹಾರ ಇಲಾಖೆಗೆ ಸಾವ೯ಜನಿಕರ ಸಾಗರನೇ ಹರಿದು ಬಂದಂತಿದೆ. ತಹಸೀಲ್ದಾರ್‌ ಕಾಯಾ೯ಲಯದಲ್ಲಿ ಮದ್ಯಾಹ್ನ ೨ ರಿಂದ ೩ ಗಂಟೆಯವರೆಗೆ ಊಟದ ಸಮಯ ನಿಗದಿ ಇದ್ದರೂ ಕೂಡ ಆಹಾರ ಇಲಾಖೆಯ ಸಿಬ್ಬಂದಿಗಳು ಊಟದ ಸಮಯದಲ್ಲೂ ಊಟಕ್ಕೆ ಹೋಗದೇ ಸಾವ೯ಜನಿಕರೊಂದಿಗೆ ಸ್ಪಂದಿಸಿ, ಅವರ ಕುಂದುಕೊರತೆಗಳನ್ನು ಬಗೆಹರಿಸಿಕೊಡುತ್ತಿದ್ದಾರೆ.

0
0

By admin

Leave a Reply

Your email address will not be published. Required fields are marked *

Optimized by Optimole
Verified by MonsterInsights