ಜರ್ಮನ್ ಚಾನ್ಸಲರ್ ಫ್ರಿಡ್ರಿಚ್ ಮೆರ್ಝ್ ಭಾರತದ ಎರಡು ದಿನಗಳ ಪ್ರಯಾಣದಲ್ಲಿ ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸಬರಾಮತಿ ಆಶ್ರಮದಲ್ಲಿ ಹಮ್ಮಿಕೊಂಡ ಕಾಯ೯ಕ್ರಮದಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಚರಿಸಿ, ನಂತರ ಗಾಂಧಿನಗರದಲ್ಲಿ ದ್ವಿಪಕ್ಷೀಯ ಪರಿಶೀಲನೆ ನಡೆಸಿ ಭಾರತ-ಜರ್ಮನಿ ತಂತ್ರಾತ್ಮಕ ಸಹಭಾಗಿತ್ವವನ್ನು ಬಲಪಡಿಸಲು, ವ್ಯಾಪಾರ, ತಂತ್ರಜ್ಞಾನ ಮತ್ತು ರಕ್ಷಣಾ ಸಹಕಾರದ ಮೇಲೆ ಚಚೆ೯ ಮಾಡಿದರು.
